ಇಂದು ಮುನ್ನಾಭಾಯಿ ಮದುವೆ ವಾರ್ಷಿಕೋತ್ಸವ; ಜೋಡಿಯ ವಿಷ್​ಗೆ ಮನಸೋಲದವರಿಲ್ಲ…

ಮುಂಬೈ: ಬಾಲಿವುಡ್​ನ ಮುನ್ನಾಭಾಯಿ ಸಂಜಯ್​ ದತ್​, ಮಾನ್ಯತಾರೊಂದಿಗೆ ಮದುವೆಯಾಗಿ ಇಂದಿಗೆ 13 ವರ್ಷಗಳು ತುಂಬಿವೆ. ಈ ಸುಭ ಸಂದರ್ಭದಲ್ಲಿ ಗಂಡ ಹೆಂಡತಿ ಒಬ್ಬರಿಗೊಬ್ಬರು ಹೇಗೆ ವಿಷ್​ ಮಾಡಿಕೊಂಡಿದ್ದಾರೆ ಎಂದು ನೋಡಿದರೆ ನಿಮಗೂ ಒಮ್ಮೆಗೆ ವಾವ್​ ಎನಿಸುವುದು ಗ್ಯಾರಂಟಿ. ಸಂಜಯ್​ ದತ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಪ್ರೀತಿಯ ಪತ್ನಿಗೆ ವಿಷ್​ ಮಾಡಿದ್ದಾರೆ. 11/02/2008 ಆಗ ನಾನು ನಿನ್ನ ಪ್ರೀತಿಸಿದ್ದೆ. ಈಗ ಅದಕ್ಕೂ ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮಾನ್ಯತಾ ಕ್ಯಾಮೆರಾ ನೋಡುತ್ತಿದ್ದರೆ, ಪಕ್ಕದಲ್ಲಿ ಅಂಟಿಕೊಂಡು ನಿಂತ ಸಂಜಯ್​ ಮಾನ್ಯತಾಳನ್ನು … Continue reading ಇಂದು ಮುನ್ನಾಭಾಯಿ ಮದುವೆ ವಾರ್ಷಿಕೋತ್ಸವ; ಜೋಡಿಯ ವಿಷ್​ಗೆ ಮನಸೋಲದವರಿಲ್ಲ…