ನಟಿಯರಿಬ್ಬರಿಗೂ ಡೋಪಿಂಗ್​ ಟೆಸ್ಟ್​; ಅತ್ತುಅತ್ತು ಸುಸ್ತಾದ ಸಂಜನಾಗೆ ರಾಗಿಣಿ ಸಾಂತ್ವನ

ಬೆಂಗಳೂರು: ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಸಿಲುಕಿರುವ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಇಂದು ಡೋಪಿಂಗ್​ ಟೆಸ್ಟ್​ ಮಾಡಲಾಗಿದೆ. ಇವರೊಂದಿಗೆ ರಾಹುಲ್​, ಪ್ರಶಾಂತ್​ ರಾಂಕಾ, ಲೂಮ್​ ಪೆಪ್ಪರ್​, ನಿಯಾಜ್​​ರನ್ನೂ ಕೂಡ ಡೋಪಿಂಗ್​ ತಪಾಸಣೆಗೆ ಒಳಪಡಿಸಲಾಗಿದೆ. ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಎಲ್ಲರಿಗೂ ಡೋಪಿಂಗ್​ ಟೆಸ್ಟ್​ ಮಾಡಲಾಗಿದೆ. ಆದರೆ ನಟಿ ಸಂಜನಾ ಟೆಸ್ಟ್​ ಮಾಡಿಸಿಕೊಳ್ಳೋದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ನಂತರ ಪೊಲೀಸರು ಸಂಜನಾರನ್ನು ಸಮಾಧಾನ ಮಾಡಿ ಟೆಸ್ಟ್​ ಮಾಡಿಸಿದ್ದಾರೆ. ಇವರೆಲ್ಲರ ರಕ್ತ, ಮೂತ್ರ, ಉಗುರುಗಳನ್ನು ಸಂಗ್ರಹಿಸಿಲಾಗಿದೆ. ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ಯಾರೇ … Continue reading ನಟಿಯರಿಬ್ಬರಿಗೂ ಡೋಪಿಂಗ್​ ಟೆಸ್ಟ್​; ಅತ್ತುಅತ್ತು ಸುಸ್ತಾದ ಸಂಜನಾಗೆ ರಾಗಿಣಿ ಸಾಂತ್ವನ