ಹೈಸ್ಕೂಲ್​ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್​ ವಿತರಣೆಗೆ ಮುಂದಾದ ಪಂಜಾಬ್​ ಸರ್ಕಾರ

ಚಂಡೀಗಢ: ಲಾಕ್​ಡೌನ್​ ನಂತರ ಎಲ್ಲ ರಾಜ್ಯಗಳು ಇದೀಗ ಶಾಲಾ ಕಾಲೇಜುಗಳನ್ನು ಪುನರಾರಂಭಿಸಲು ಶುರು ಮಾಡಿದ್ದು, ಪಂಜಾಬ್​ ರಾಜ್ಯದ ವಿದ್ಯಾರ್ಥಿನಿಯರಿಗಾಗಿ ಹೊಸದೊಂದು ಯೋಜನೆ ಆರಂಭಿಸಿದೆ. ರಾಜ್ಯದ ಎಲ್ಲ ಹೈಸ್ಕೂಲ್​ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ನು ಮುಂದೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್​ ವಿತರಣೆ ಮಾಡುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್​ ಜಾರಿ! ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರ ಮಾಧ್ಯಮ ಸಲಹೆಗಾರ ರವಿನ್ ತುಕ್ರಲ್ ಅವರು ಈ ವಿಚಾರವಾಗಿ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಆರಂಭಿಸಲಾಗುತ್ತಿರುವ … Continue reading ಹೈಸ್ಕೂಲ್​ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್​ ವಿತರಣೆಗೆ ಮುಂದಾದ ಪಂಜಾಬ್​ ಸರ್ಕಾರ