ಟ್ರೋಲ್​ಗಳಿಗೆ ದಿಟ್ಟ ಉತ್ತರ ನೀಡಿದ ಸಾನಿಯಾ ತಂಗಿ ಅನಮ್​ ಮಿರ್ಜಾ

ಹೈದರಾಬಾದ್​: ಭಾರತದ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಅವರ ತಂಗಿ ಅನಮ್​ ಮಿರ್ಜಾ ಕಳೆದ ವರ್ಷ ಡಿಸೆಂಬರ್​ನಲ್ಲಿ ಟೀಮ್​ ಇಂಡಿಯಾ ಮಾಜಿ ನಾಯಕ ಮೊಹಮದ್​ ಅಜರುದ್ದೀನ್​ ಪುತ್ರ ಮೊಹಮದ್​ ಅಸದುದ್ದೀನ್​ ಅವರನ್ನು ವಿವಾಹವಾಗಿದ್ದರು. ಆ ಸಮಯದ ನೆನಪುಗಳನ್ನು ಒಳಗೊಂಡ ವಿಡಿಯೋ ಮತ್ತು ಚಿತ್ರಗಳನ್ನು ಅನಮ್​ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿವಾಹದ ಸಮಯದಲ್ಲಿ ಸಾನಿಯಾ ಮಿರ್ಜಾ ಪತಿ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್​ ಮಲಿಕ್​ ಗೈರು ಹಾಜರಾಗಿದ್ದ ಬಗ್ಗೆ ನೆಟ್ಟಿಗರಿಂದ ಅನಮ್​ ಟ್ರೋಲ್​ಗಳನ್ನು ಎದುರಿಸಿದ್ದರು. ಇದಕ್ಕೀಗ ಅನಮ್​ … Continue reading ಟ್ರೋಲ್​ಗಳಿಗೆ ದಿಟ್ಟ ಉತ್ತರ ನೀಡಿದ ಸಾನಿಯಾ ತಂಗಿ ಅನಮ್​ ಮಿರ್ಜಾ