ಶೀಘ್ರದಲ್ಲೇ ಸಾನಿಯಾ-ಶೋಯಿಬ್​… ಡಿವೋರ್ಸ್​ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಉರ್ದುಫ್ಲಿಕ್ಸ್​!

ದುಬೈ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್ (Shoib Malik) ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ದಿನದಿಂದ ಹರಿದಾಡುತ್ತಿದೆ. ಆದರೆ, ಇದು ವದಂತಿಯೋ? ಅಥವಾ ನಿಜವೋ? ಎಂಬುದು ಈವರೆಗೂ ಸಾಬೀತಾಗಿಲ್ಲ. ಈ ಕ್ಷಣದವರೆಗೂ ಸಾನಿಯಾ ಆಗಲಿ ಅಥವಾ ಶೋಯಿಬ್​​ ಆಗಲಿ ಪ್ರತಿಕ್ರಿಯೆ ನೀಡದಿರುವುದು ಸ್ಟಾರ್​ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಗಟ್ಟಿಯಾಗಿದೆ. ಅಲ್ಲದೆ, ಆಪ್ತ ಮೂಲಗಳು ಸಹ ಇಬ್ಬರ … Continue reading ಶೀಘ್ರದಲ್ಲೇ ಸಾನಿಯಾ-ಶೋಯಿಬ್​… ಡಿವೋರ್ಸ್​ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಉರ್ದುಫ್ಲಿಕ್ಸ್​!