PHOTOS: ಮುಂಬೈನಲ್ಲಿ ಸಾನಿಯಾಗೆ ಸೀಮಂತ!

ಮುಂಬೈ:  ಪಾಕಿಸ್ತಾನದ ಕ್ರಿಕೆಟರ್​ ಶೋಯಬ್​ ಮಲೀಕ್​ ಮತ್ತು ಭಾರತೀಯ ಟೆನಿಸ್​ ತಾರೆ ಸಾನಿಯಾ ಮಿರ್ಜಾ ದಂಪತಿ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿರುವ ತುಂಬು ಗರ್ಭಿಣಿ ಸಾನಿಯಾ ಅವರಿಗೆ ಪತಿ ಶೋಯಬ್​ ಮಲೀಕ್​ ಇತ್ತೀಚೆಗೆ ಮುಂಬೈನಲ್ಲಿ ಬೇಬಿ ಶವರ್​ ಪಾರ್ಟಿ ( ಸೀಮಂತ ) ನೀಡಿದರು.

ಸಾನಿಯಾ ಅವರು ಈ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಕಾಣಿಸಿಕೊಂಡರು. ಸಮಾರಂಭದಲ್ಲಿ ಪತಿ ಮತ್ತು ಸಂಬಂಧಿಗಳೊಂದಿಗೆ ಸಂಭ್ರಮಿಸಿರುವ ಅವರ ಚಿತ್ರಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಆ ಚಿತ್ರಗಳು ಇಲ್ಲಿವೆ ನೋಡಿ:

https://www.instagram.com/p/BovttcUgiyk/?utm_source=ig_share_sheet&igshid=3nr4rgir6lvqhttps://www.instagram.com/p/BovbQ01hiYU/?utm_source=ig_share_sheet&igshid=1jqspjeivi2ws