ಸಂಗೀತಾ ಸೋಲೋ ಟ್ರಿಪ್; ವಿಯೆಟ್ನಾಂ ಸುತ್ತಿಬಂದ ‘ಚಾರ್ಲಿ’ ಸುಂದರಿ

ಬೆಂಗಳೂರು: ಸದ್ಯ ‘777 ಚಾರ್ಲಿ’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟಿ ಸಂಗೀತಾ ಶೃಂಗೇರಿ, ಅದೇ ಖುಷಿಯಲ್ಲಿ ಸೋಲೋ ಟ್ರಿಪ್ ಹೋಗಿಬಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಭಾರತದಲ್ಲೇ ಸೋಲೋ ಟ್ರಿಪ್ ಹೋಗುತ್ತಿದ್ದ ಸಂಗೀತಾ ಇದೇ ಮೊದಲ ಬಾರಿಗೆ ಹೊರದೇಶಕ್ಕೆ ಹೋಗಿಬಂದಿದ್ದಾರೆ. ಅಲ್ಲಿ ಆದ ಅನುಭವಗಳನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘ಚಿತ್ರೀಕರಣ, ಪ್ರಚಾರ ಅಂತ ತುಂಬ ಬಿಜಿ ಇದ್ದೆ. ಒಂದು ಬ್ರೇಕ್ ಬೇಕಿತ್ತು. ಹೀಗಾಗಿಯೇ ಸೋಲೋ ಟ್ರಿಪ್ ಪ್ಲಾ್ಯನ್ ಮಾಡಿಕೊಂಡು ವಿಯೆಟ್ನಾಂಗೆ ಹೊರಟೆ. ಸುಮಾರು ಏಳು ದಿನಗಳ ಕಾಲ ವಿಯೆಟ್ನಾಂ … Continue reading ಸಂಗೀತಾ ಸೋಲೋ ಟ್ರಿಪ್; ವಿಯೆಟ್ನಾಂ ಸುತ್ತಿಬಂದ ‘ಚಾರ್ಲಿ’ ಸುಂದರಿ