ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇದೆ: ನಾಗಶೇಖರ್

ನಾಗಶೇಖರ್ ನಿರ್ದೇಶನದ ‘ಶ್ರೀಕೃಷ್ಣ @ ಜಿಮೇಲ್ ಡಾಟ್‌ಕಾಮ್’ ಚಿತ್ರದ ಮುಹೂರ್ತ ಇದೇ 18ಕ್ಕೆ ಫಿಕ್ಸ್ ಆಗಿದೆ. ಮುಂದಿನ ಗುರುವಾರ ಚಿತ್ರದ ಸಾಂಗ್ ಕಂಪೋಸಿಂಗ್ ಶುರುವಾಗುವುದರ ಜತೆಗೆ, ಸರಳವಾಗಿ ಮುಹೂರ್ತ ಕೂಡಾ ಪ್ರಾರಂಭವಾಗಲಿದೆ. ಇದನ್ನೂ ಓದಿ: ಶಿವಣ್ಣ ಹುಟ್ಟುಹಬ್ಬಕ್ಕೆ ಭಜರಂಗಿ 2 ತಂಡದ ಸರ್​ಪ್ರೈಸ್​ ಗಿಫ್ಟ್​! ಅಂದಹಾಗೆ, ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ನಾಗಶೇಖರ್ ನಿರ್ದೇಶಿಸಿಕೊಡುತ್ತಿರುವ ಎರಡನೆಯ ಚಿತ್ರ ಇದು. ಕಳೆದ ವರ್ಷ ಬಿಡುಗಡೆಯಾದ ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಚಿತ್ರ ‘ಅಮರ್’ ಚಿತ್ರವನ್ನು ಸಹ ನಾಗಶೇಖರ್ ನಿರ್ದೇಶನ … Continue reading ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇದೆ: ನಾಗಶೇಖರ್