‘ಕಾಟೇರ’ ಯಶಸ್ಸಿನ ಬಳಿಕ BMW ಕಾರು ಖರೀದಿಸಿದ ತರುಣ್ ಸುಧೀರ್

ಬೆಂಗಳೂರು: ಕಾಟೇರಾ ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಟಿ ನಿರ್ದೇಶಕ ತರುಣ್ ಸುಧೀರ್ ಅವರು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ನಿರ್ದೇಶಕ ತರುಣ್ ಕಿಶೋರ್ ಅವರು ಬಿಎಂಡಬ್ಲ್ಯು ಎಕ್ಸ್1 ಕಾರನ್ನು ಖರೀದಿ ಮಾಡಿದ್ದಾರೆ. ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಜನಪ್ರಿಯ ಬಿಎಂಡಬ್ಲ್ಯು ಎಕ್ಸ್1 ಕಾರನ್ನು ಖರೀದಿಸಿದ್ದಾರೆ. ತರುಣ್ ಅವರು ತಾಯಿ ಮಾಲತಿ ಸುಧೀರ್ ಜೊತೆ ತಮ್ಮ ಹೊಸ ಐಷಾರಾಮಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ತರುಣ್ ಕಿಶೋರ್ ಅವರು ಖರೀದಿಸಿದ ಬಿಎಂಡಬ್ಲ್ಯು ಎಕ್ಸ್1 ಕಾರಿನ ಆನ್ ರೋಡ್ ಬೆಲೆಯು … Continue reading ‘ಕಾಟೇರ’ ಯಶಸ್ಸಿನ ಬಳಿಕ BMW ಕಾರು ಖರೀದಿಸಿದ ತರುಣ್ ಸುಧೀರ್