2ನೆಯ ಅಲೆಯ ನಂತರದಲ್ಲಿ ಸ್ಯಾಂಡಲ್​ವುಡ್​: ನಾವೆಷ್ಟು ಸಿದ್ಧರಿದ್ದೇವೆ?

ಮೊದಲ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಒಂದಿಷ್ಟು ಚಿತ್ರಗಳ ಬಗ್ಗೆ ಪ್ರೇಕ್ಷಕರ ನಿರೀೆ ಹೆಚ್ಚಿತ್ತು. ಎರಡನೇ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಯಾವೆಲ್ಲ ಚಿತ್ರಗಳ ಬಗ್ಗೆ ಜನರಿಗೆ ನಿರೀೆ ಇದೆ ಮತ್ತು ಆ ಚಿತ್ರಗಳ ಬಿಡುಗಡೆ ಯಾವಾಗ? ಕರೊನಾ 2ನೇ ಅಲೆಯಿಂದ ಪ್ರಾರಂಭವಾದ ಲಾಕ್​ಡೌನ್​ ಹಂತಹಂತವಾಗಿ ಸಡಿಲಗೊಳ್ಳುತ್ತಿದೆ. ಮುಂದಿನ 15 ದಿನಗಳಲ್ಲಿ ಚಿತ್ರೀಕರಣ ಚಟುವಟಿಕೆ ಗಳಿಗೆ ಅವಕಾಶ ನೀಡುವ ಸಾಧ್ಯತೆ ಇದ್ದು, ಜುಲೈ ಕೊನೆಯ ವಾರ ಅಥವಾ ಆಗಸ್ಟ್​ನಲ್ಲಿ ಚಿತ್ರಪ್ರದರ್ಶನ ಸಹ ಪ್ರಾರಂಭವಾಗುವ ನಿರೀೆ ಇದೆ. ಕರೊನಾ ಕೇಸ್​ಗಳು ಇನ್ನಷ್ಟು ತಗ್ಗಿದರೆ, ಕರ್ನಾಟಕದಲ್ಲೂ … Continue reading 2ನೆಯ ಅಲೆಯ ನಂತರದಲ್ಲಿ ಸ್ಯಾಂಡಲ್​ವುಡ್​: ನಾವೆಷ್ಟು ಸಿದ್ಧರಿದ್ದೇವೆ?