VIDEO| ಮದುವೆ ಬೆನ್ನಲ್ಲೇ ಮಯೂರಿ ಮೊದಲ ಪ್ರತಿಕ್ರಿಯೆ: ಅಭಿಮಾನಿಗಳಿಗೆ ಸಿಹಿ ಸುದ್ದಿ​!

ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಮಯೂರಿ ಕ್ಯಾತರಿ, ಇಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅರುಣ್, ಮಯೂರಿ ಅವರಿಗೆ ಬಹಳ ವರ್ಷಗಳ ಪರಿಚಯ. ಸುಮಾರು 10 ವರ್ಷಗಳ ಗೆಳೆತನದ ಬಳಿಕ ಅರುಣ್ ಮತ್ತು ಮಯೂರಿ ಮದುವೆಯಾಗಿದ್ದಾರೆ. ಇದನ್ನೂ ಓದಿ: Photos: ಮಯೂರಿ ಮದುವೆಯ ಫೋಟೋ ಗ್ಯಾಲರಿ ದಿಢೀರ್​ ಮದುವೆ ಸುದ್ದಿ ನೀಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದ ಮಯೂರಿ, ಮದುವೆ ಬಳಿಕ ತಮ್ಮ … Continue reading VIDEO| ಮದುವೆ ಬೆನ್ನಲ್ಲೇ ಮಯೂರಿ ಮೊದಲ ಪ್ರತಿಕ್ರಿಯೆ: ಅಭಿಮಾನಿಗಳಿಗೆ ಸಿಹಿ ಸುದ್ದಿ​!