ಇಷ್ಟದ ತಿಂಡಿ, ಜಿಟಿಜಿಟಿ ಮಳೆ ಮತ್ತು ಕಲ್ಪನಾ; ನಟಿ ಹರಿಪ್ರಿಯಾ ಬಾಲ್ಯ ಹೀಗಿತ್ತು..

ನಟಿ ಹರಿಪ್ರಿಯಾ ಬೇಬ್​ ನ್ಯೂಸ್​ ಮೂಲಕ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಇಷ್ಟ, ಕಷ್ಟ ಎಲ್ಲವನ್ನೂ ಆ ಬ್ಲಾಗ್​ನಲ್ಲಿ ಬರೆದುಕೊಂಡು, ಹಳೇ ನೆನಪುಗಳನ್ನು ರಿವೈಂಡ್​ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಬಾಲ್ಯದ ದಿನಕ್ಕೆ ಮರಳಿದ್ದಾರೆ. ಇಷ್ಟದ ತಿಂಡಿ ಬಗ್ಗೆ, ಜಿಟಿಜಿಟಿ ಮಳೆ ಬಗ್ಗೆ ಹರಿಪ್ರಿಯಾ ಮಾತನಾಡಿದ್ದಾರೆ. ಜೂನ್ ಅಂದ್ರೆ ಸಾಮಾನ್ಯವಾಗಿ ಮಳೆಗಾಲ ಆರಂಭ ಆಗಿರುತ್ತೆ, ಜೊತೆಗೆ ಶಾಲೆಗಳು ಕೂಡ. ಮೊನ್‌ಮೊನ್ನೆ ಹೀಗೇ ಮಳೇಲಿ ಸ್ವಲ್ಪ ನೆನೆದೆ, ಅದು ಸ್ಕೂಲ್ ಡೇಸ್‌ನ ನೆನೆಸಿಕೊಳ್ಳೋ ಥರ ಮಾಡ್ತು. ಇದ್ದಕ್ಕಿದ್ದ ಹಾಗೆ ನೆನಪು ಜೂನ್‌ನಿಂದ ಜಂಕ್ … Continue reading ಇಷ್ಟದ ತಿಂಡಿ, ಜಿಟಿಜಿಟಿ ಮಳೆ ಮತ್ತು ಕಲ್ಪನಾ; ನಟಿ ಹರಿಪ್ರಿಯಾ ಬಾಲ್ಯ ಹೀಗಿತ್ತು..