PHOTOS: ಸ್ಯಾಂಡಲ್​ವುಡ್ ಸುಂದ್ರಿ ಅದಿತಿ ಪ್ರಭುದೇವ ಅಂದ ಚೆಂದಕ್ಕೆ ಮನಸೋಲದವರಿಲ್ಲ…

ಕಿರುತೆರೆ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಟಿ ಅದಿತಿ ಪ್ರಭುದೇವ, ಸದ್ಯ ಚಂದನವನದಲ್ಲಿ ಬೇಡಿಕೆಯ ನಟಿ. ಮುದ್ದು ಮುಖ, ನೀಳ ಕಾಯದ ಮೂಲಕವೇ ಚೆಂದನೆಯ ನಟಿ ಎನಿಸಿಕೊಂಡಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಯೋಗ, ಓದು, ಅಡುಗೆ ಹೀಗೆ ಕುಟುಂಬದ ಜತೆ ಕಾಲಕಳೆದ ನಟಿ ಅದಿತಿ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಆಚೆ ಬಂದಿದ್ದರು. ಕ್ಯಾಮರಾಕ್ಕೆ ಫೋಸ್​ ನೀಡಿ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಆ ಫೋಟೋಗಳ ಝಲಕ್​ ಇಲ್ಲಿದೆ. ಫೋಟೋ ವೀಕ್ಷಣೆಗೆ ಸ್ಲೈಡ್​ ಕ್ಲಿಕ್​ ಮಾಡಿ… PHOTO COURTESY: PUNEETH GOWDA