ಸತೀಶ್ ನೀನಾಸಂಗೆ ಏನಾಯ್ತು? ಮುಖ ಮುಚ್ಕೊಂಡು ವಿದೇಶಿಗರ ಜತೆ ಕುಂತವ್ರೇ..

ಸತೀಶ್​ ನೀನಾಸಂ ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಮನೆಯ ದಿಗ್ಬಂಧನದಲ್ಲಿ ಸಿನಿಮಾ, ಸ್ಕ್ರಿಪ್ಟು, ವ್ಯಾಯಾಮ ಮತ್ತು ಓದಿನಲ್ಲಿ ತಲ್ಲೀನರಾಗಿದ್ದಾರೆ. ಇದೆಲ್ಲದರ ನಡುವೆಯೂ, ಸತೀಶ್ ಗಮನ ಮಾತ್ರ ವಿದೇಶದಲ್ಲಿದೆ. ಅಂದರೆ, ಅವರೇ ಅಂಥದ್ದೊಂದು ಫೋಟೋ ಹಂಚಿಕೊಂಡಿದ್ದಾರೆ. ವಿದೇಶಿಗರೊಂದಿಗೆ ಕುಳಿತು ‘ಗೋ ಕರೊನಾ ಗೋ’ ಎಂದು ಜಪ ಮಾಡುತ್ತಿದ್ದಾರೆ. ಇದನ್ನೂ ಓದಿ: ‘ಭಾರತದ ಕೋಗಿಲೆ’ಯಾಗಿ ‘ರಾಮಾಯಣ’ದ ಸೀತೆ! ಈ ಹಿಂದೆ ‘ವೈತರಣಿ’ ಸಿನಿಮಾ ಶೂಟಿಂಗ್​ ಸಮಯದಲ್ಲಿ ಲಂಡನ್​ನಲ್ಲಿ ತೆಗೆದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡ ಸತೀಶ್​, ಸದ್ಯದ ಲಾಕ್​ಡೌನ್​ ಸ್ಥಿತಿ ಹೇಗಿದೆ … Continue reading ಸತೀಶ್ ನೀನಾಸಂಗೆ ಏನಾಯ್ತು? ಮುಖ ಮುಚ್ಕೊಂಡು ವಿದೇಶಿಗರ ಜತೆ ಕುಂತವ್ರೇ..