ಬಂಡಾಯದ ರಕ್ಷೆ ಹೆಮ್ಮೆ ಮತ್ತು ಖುಷಿ: ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷ್ ಮನದಾಳ

ಬೆಂಗಳೂರು: ‘ಕಥೆ ಕೇಳಿದ ತಕ್ಷಣ ಈ ಚಿತ್ರವನ್ನು ಒಪ್ಪಿಕೊಂಡೆ …’ ‘ಪುಟ್ಟಗೌರಿ ಮದುವೆ’ ಖ್ಯಾತಿಯ ರಕ್ಷ್, ‘ನರಗುಂದ ಬಂಡಾಯ’ ಮೂಲಕ ಹೀರೋ ಆಗಿದ್ದು ಗೊತ್ತೇ ಇದೆ. ಈಗ ಆ ಚಿತ್ರ ನಾಳೆ (ಮಾ.12) ರಾಜ್ಯಾದ್ಯಂತ ಬಿಡುಗಡೆಯಾಗೋಕೆ ಸಿದ್ಧವಾಗಿದೆ. ‘ನಾನು ‘ನರಗುಂದ ಬಂಡಾಯ’ ಒಪ್ಪಿಕೊಂಡಿದ್ದೇ, ಕಥೆಯಿಂದಾಗಿ. ಈ ಕಥೆಯನ್ನು ನಿರ್ದೇಶಕರು ನನಗೆ 15 ನಿಮಿಷದಲ್ಲಿ ಹೇಳಿದರು. ಅವರು ಹೇಳುತ್ತಿದ್ದಾಗ ಪ್ರತಿಯೊಂದು ದೃಶ್ಯವನ್ನು ನಾನು ಕಲ್ಪಿಸಿಕೊಂಡೆ. ಕಥೆ ಕೇಳಿದ ಮರುಕ್ಷಣ ಅನಿಸಿದ್ದು, ಇದೊಂದು ದೊಡ್ಡ ಹೀರೋ ಮಾಡುವ ಕಥೆ ಎಂದು. … Continue reading ಬಂಡಾಯದ ರಕ್ಷೆ ಹೆಮ್ಮೆ ಮತ್ತು ಖುಷಿ: ಪುಟ್ಟಗೌರಿ ಮದುವೆ ಖ್ಯಾತಿಯ ರಕ್ಷ್ ಮನದಾಳ