VIDEO| ಕಣ್ಣಿಲ್ಲದ ಪಿಯಾನೋ ವಾದಕನಿಗೆ ಮಿಡಿಯಿತು ನಿಖಿಲ್​ ಮನ

ಬೆಂಗಳೂರು: ನಿನ್ನೆಯಷ್ಟೇ ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅಂಧ ಗಾಯಕನ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಆತನ ಪ್ರತಿಭೆಗೆ ಫಿದಾ ಆಗಿದ್ದರು. ಇದೀಗ ನಟ ನಿಖಿಲ್​ ಕುಮಾರ್​ ಸರದಿ. ಪಿಯಾನೋ ವಾದಕನ ಅದ್ಬುತ ವಾದನಕ್ಕೆ ನಿಖಿಲ್​ ಸಹ ಮನಸೋತಿದ್ದಾರೆ. ಇದನ್ನೂ ಓದಿ: ‘ಮಾದಕ’ ನಟಿಯರಿಗೆ ಮುಂದುವರಿದ ಜೈಲುವಾಸ! ಸೀತಾ ರಾಮ ಕಲ್ಯಾಣ ಸಿನಿಮಾ ಚಿತ್ರ ನನ್ನ ರಾಜ ನೀನು.. ನಿನ್ನ ರಾಣಿ ನಾನು.. ಹಾಡಿನ ಹಿನ್ನೆಲೆ ಸಂಗೀತವನ್ನು ಅಂಧ ಪ್ರತಿಭೆ ವಿಶ್ವನಾಥ್ ಎಂಬುವವರು ನುಡಿಸಿದ್ದಾರೆ. ಅವರ … Continue reading VIDEO| ಕಣ್ಣಿಲ್ಲದ ಪಿಯಾನೋ ವಾದಕನಿಗೆ ಮಿಡಿಯಿತು ನಿಖಿಲ್​ ಮನ