ನಟ ಅಜಯ್ ರಾವ್‌ ಜನ್ಮದಿನ: ʻಯುದ್ಧಕಾಂಡʼ ಫಸ್ಟ್ ಲುಕ್ ರಿಲೀಸ್​​!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಕೃಷ್ಣ’ ಎಂದೇ ಫೇಮಸ್​ ಆಗಿರುವ ನಟ ಅಜಯ್​ ರಾವ್. ನಟನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅವರಿಗಿಂದು ಜನ್ಮದಿನದ ಸಂಭ್ರಮ. ಅಜಯ್ ರಾವ್ ಹುಟ್ಟುಹಬ್ಬದ ವಿಶೇಷವಾಗಿ ಯುದ್ಧಕಾಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಲಾಗಿದೆ. ಈ ಮೂಲಕ ‘ಕೃಷ್ಣ ಲೀಲಾ’ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಬಹುದು. ಇದನ್ನೂ ಓದಿ:ತಮಿಳುನಾಡು: ಜೂನಿಯರ್​ ವಿದ್ಯಾರ್ಥಿಗೆ ಮೂತ್ರ ಮಿಶ್ರಿತ ಜ್ಯೂಸ್​ ಕುಡಿಸಿದ ಸೀನಿಯರ್ಸ್​ ಎಕ್ಸ್​ಕ್ಯೂಸ್​ ಮಿ ಸಿನಿಮಾ ಮೂಲಕ ಅಜಯ್​ ರಾವ್​ ಕನ್ನಡ … Continue reading ನಟ ಅಜಯ್ ರಾವ್‌ ಜನ್ಮದಿನ: ʻಯುದ್ಧಕಾಂಡʼ ಫಸ್ಟ್ ಲುಕ್ ರಿಲೀಸ್​​!