Photo Gallery| ಬರ್ತಡೇ ಖುಷಿಯಲ್ಲಿ ಸಂಯುಕ್ತಾ: ಸ್ಯಾಂಡಲ್​ವುಡ್​ ಬೆಡಗಿಯ ಮುದ್ದಾದ ಚಿತ್ರಗಳು

ಸ್ಯಾಂಡಲ್​ವುಡ್​ ಬೆಡಗಿ ಸಂಯುಕ್ತಾ ಹೊರನಾಡು ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಶುಭಾಯಗಳ ಮಹಾಪೂರವೇ ಹರಿದು ಬರುತ್ತಿದೆ.