ದೇಹದ ಬಗ್ಗೆ ಮಾತನಾಡಿದ್ದ ಜನರಿಗೆ ಗರ್ಭ ಹೊತ್ತ ಫೋಟೋಗಳ ಮೂಲಕ ಉತ್ತರ ಕೊಟ್ಟ ನಟಿ

ಮುಂಬೈ: ಸಿನಿಮಾ ರಂಗವೆಂದ ಮೇಲೆ ಪ್ರಚಾರ ಎಷ್ಟು ಮಾಮೂಲೋ ಅಷ್ಟೇ ಮಾಮೂಲು ಅಲ್ಲಿನ ಒಳಜಗಳಗಳು. ಸಿನಿಮಾದಲ್ಲಿ ನಟ ನಟಿಯರ ನಟನೆ ಬಗ್ಗೆ ಋಣಾತ್ಮಕವಾಗಿ ಮಾತನಾಡುವುದಷ್ಟೇ ಅಲ್ಲದೆ, ಅವರ ದೇಹ ಸೌಂದರ್ಯದನ್ನು ಹೀಯಾಳಿಸಿಕೊಳ್ಳುವವರೆಗೂ ಹೋಗಿ ನಿಲ್ಲುತ್ತದೆ ಅಭಿಮಾನಿಗಳ ಹುಚ್ಚುತನ. ಇತ್ತೀಚೆಗೆ ದೇಹದ ಕುರಿತಾಗಿ ಹೀಯಾಳಿಕೆಯನ್ನು ಅನುಭವಿಸಿದ್ದ ನಟಿ ತಾನು ಗರ್ಭವತಿಯಾದಾಗ ತೆಗೆಸಿಕೊಂಡ ಅದ್ಭುತ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಾನೆಷ್ಟು ಪಾಸಿಟಿವ್​ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್​ ನಟಿ ಸಮೀರಾ ರೆಡ್ಡಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ … Continue reading ದೇಹದ ಬಗ್ಗೆ ಮಾತನಾಡಿದ್ದ ಜನರಿಗೆ ಗರ್ಭ ಹೊತ್ತ ಫೋಟೋಗಳ ಮೂಲಕ ಉತ್ತರ ಕೊಟ್ಟ ನಟಿ