ಅಪ್ರಾಪ್ತಳನ್ನು ಮದುವೆಯಾದ ಸಲಿಂಗಿ ಅಂದರ್

ಭೋಪಾಲ್: ಭಾರತದಲ್ಲಿ ಸಲಿಂಗಿಗಳ ವಿವಾಹ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟಿಲ್ಲವಾದರೂ, ಇಬ್ಬರು ಹುಡುಗಿಯರು ಪರಸ್ಪರ ವಿವಾಹವಾಗಿದ್ದಾರೆ. ಅವರಲ್ಲಿ ಒಬ್ಬರು ವರನ ಉಡುಪನ್ನು ಮತ್ತು ಇನ್ನೊಬ್ಬರು ಸಾಂಪ್ರದಾಯಿಕ ವಧುವಿನಂತೆ ಉಡುಪು ಧರಿಸಿ. ಕಳೆದ ತಿಂಗಳು ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಓಡಿಹೋಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ : ಕೊವಿಡ್​-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್​ ಗಾಂಧಿ ಅಂದಾಜು ಒಂದು ತಿಂಗಳ ನಂತರ ಜೂನ್ 22 ರಂದು ಅವರ ಕುಟುಂಬಗಳು ಪೊಲೀಸರನ್ನು ಸಂಪರ್ಕಿಸಿ ಅವರು ಕಾಣೆಯಾದ ಕುರಿತು ದೂರನ್ನು ದಾಖಲಿಸಿದ್ದಾರೆ. … Continue reading ಅಪ್ರಾಪ್ತಳನ್ನು ಮದುವೆಯಾದ ಸಲಿಂಗಿ ಅಂದರ್