ವಿರೋಧಿಗಳಿಗೆ ಒಂದೇ ಪದದಲ್ಲಿ ಉತ್ತರಿಸಿದ ಸಮಂತಾ? ನೆಟ್ಟಿಗರು ಶಾಕ್! ಫೋಟೋ, ವಿಡಿಯೋಗಳು ವೈರಲ್…

ಮುಂಬೈ: ವಿಚ್ಛೇದನ ಪಡೆದುಕೊಂಡ ನಂತರ ನಟಿ ಸಮಂತಾ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ ಎಂದೇ ಹೇಳಬೇಕು. ಆದರೆ, ಅದೇ ವಿಚ್ಛೇದನದ ಬಳಿಕ ಕೆಲ ಜನರು ಮಾತ್ರ ನಟಿ ಸಮಂತಾರನ್ನು ಸಿಕ್ಕಾಪಟ್ಟೆ ದ್ವೇಷಿಸುತ್ತಿದ್ದಾರೆ. ಇನ್ನು, ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಾಕಷ್ಟು ನೆಗೆಟಿವ್​ ಕಮೆಂಟ್​ಗಳು ಬರುತ್ತಿದ್ದು, ಸಖತ್ ಟ್ರೋಲ್ ಕೂಡ ಆಗುತ್ತಿದ್ದಾರೆ. ಆದರೆ, ವಿಚ್ಛೇದನದ ಬಳಿಕ ನಟಿ ಸಮಂತಾ ಅವರು ಡೋಂಟ್​ ಕೇರ್​ ಆ್ಯಟಿಟ್ಯೂಡ್ ಅಳವಡಿಸಿಕೊಂಡಂತೆ ಕಾಣುತ್ತಿದೆ. ಟ್ರೋಲಿಗರ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬಹಳಷ್ಟು ಬಾರಿ ಸಾಬೀತಾಗಿದೆ. … Continue reading ವಿರೋಧಿಗಳಿಗೆ ಒಂದೇ ಪದದಲ್ಲಿ ಉತ್ತರಿಸಿದ ಸಮಂತಾ? ನೆಟ್ಟಿಗರು ಶಾಕ್! ಫೋಟೋ, ವಿಡಿಯೋಗಳು ವೈರಲ್…