7M ​ಗೆ ಫಾಲೋವರ್ಸ್​ ಏರಿಸಿಕೊಂಡ ನಾಗಚೈತನ್ಯರನ್ನು ಅನ್​ಫಾಲೋ ಮಾಡಿದ ಮಾಜಿ ಪತ್ನಿ ಸಮಂತಾ!

ನಟಿ ಸಮಂತಾ ರುತ್ ಪ್ರಭು ಹಾಗೂ ನಟ ನಾಗಚೈತನ್ಯ ಜೋಡಿಯ ವಿಚ್ಛೇದನದ ವಿಚಾರ 2021ರಲ್ಲಿ ಅತಿ ದೊಡ್ಡ ಸುದ್ದಿಯಾಗಿತ್ತು. 11 ವರ್ಷದ ತಮ್ಮ ಪ್ರೀತಿಗೆ ಆಂತ್ಯ ಹಾಡಿದ ಈ ಜೋಡಿ ತಮ್ಮ ವಿಚ್ಛೇದನದ ನಿರ್ಧಾರವನ್ನು ಅಭಿಮಾನಿಗಳಿಗೆ ತಿಳಿಸಿದಾಗ ಎಲ್ಲರಿಗೂ ಶಾಕ್ ತಂದಿತ್ತು. ಬಳಿಕ, ಈ ವಿಚಾರದ ಬಗ್ಗೆ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಮೌನವನ್ನೇ ವಹಿಸಿದ್ದಾರೆ. ಆರೋಪ– ಪ್ರತ್ಯಾರೋಪ ಮೊದಲಾದವುಗಳನ್ನು ನಡೆಸದೆ ಈ ಜೋಡಿ ಮಾಧ್ಯಮಗಳ ಮುಂದೆ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಆದರೆ, ಸಮಂತಾ ತಮ್ಮ ಸಂಬಂಧದ ನೆನಪಿಗಾಗಿ … Continue reading 7M ​ಗೆ ಫಾಲೋವರ್ಸ್​ ಏರಿಸಿಕೊಂಡ ನಾಗಚೈತನ್ಯರನ್ನು ಅನ್​ಫಾಲೋ ಮಾಡಿದ ಮಾಜಿ ಪತ್ನಿ ಸಮಂತಾ!