ಶಕುಂತಲೆಯಾದ ಸಮಂತಾ ಅಕ್ಕಿನೇನಿ

ಬೆಂಗಳೂರು: ಇದುವರೆಗೂ ಹಲವು ಸಾಮಾಜಿಕ ಚಿತ್ರಗಳಲ್ಲಿ ನಟಿಸಿರುವ ಸಮಂತಾ ಅಕ್ಕಿನೇನಿ, ಇದೀಗ ಪಥ ಬದಲಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಶಾಕುಂತಲಂ’ ಎಂಬ ಪೌರಾಣಿಕ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’ ಸಂಸ್ಕೃತ ನಾಟಕವನ್ನು ಆಧರಿಸಿ ಗುಣಶೇಖರ್ ನಿರ್ದೇಶಿಸತ್ತಿರುವ ಈ ಚಿತ್ರದಲ್ಲಿ ಶಕುಂತಲೆಯಾಗಿ ನಟಿಸುತ್ತಿದ್ದಾರೆ. ‘ಶಾಕುಂತಲಂ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಎಲ್ಲ ಭಾಷೆಗಳಿಗೂ ಸಲ್ಲುವ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ಒಂದು ಕಡೆ ಸಮಂತಾ, ಶಕುಂತಲೆಯ ಪಾತ್ರ ಮಾಡಿದರೆ, ಪ್ಯಾನ್ ಇಂಡಿಯಾಗೆ ಸಲ್ಲುವ … Continue reading ಶಕುಂತಲೆಯಾದ ಸಮಂತಾ ಅಕ್ಕಿನೇನಿ