ಸ್ವಿಜರ್​ಲೆಂಡ್​ನಲ್ಲಿ ಸಮಂತಾ ಧರಿಸಿದ ಜಾಕೆಟ್​ಗಳ ಬೆಲೆ ಎಷ್ಟು ಗೊತ್ತಾ?

ಸೆಲೆಬ್ರಿಟಿಗಳು ಕೋಟಿ ಕೋಟಿ ಸಂಭಾವನೆ ಪಡೆಯುವ ಹಾಂಗೆ ಅವರು ಖರಿದಿಸೋ ವಸ್ತುಗಳು ಕೂಡ ತುಂಬಾನೆ ಬೆಲೆ ಬಾಳುತ್ತವೆ. ಅದರಲ್ಲಿಯೂ, ಸಿನಿತಾರೆಯರು ಧರಿಸುವ ಉಡುಪುಗಳು, ಬ್ಯಾಗ್​ಗಳು ಮತ್ತು ಕೆಲವೊಮ್ಮೆ ಅವರು ಹಾಕುವ ಚಪ್ಪಲಿಯ ಫೋಟೋಗಳು ವೈರಲ್​ ಆಗುತ್ತವೆ. ಇದಕ್ಕೆ, ಕಾರಣ ಬಹುತೇಕ ಆ ವಸ್ತುಗಳ ಬೆಲೆಯಾಗಿರುತ್ತೆ. ಇತ್ತೇಚೆಗೆ, ನಟಿ ಕತ್ರನಾ ತಾವು ತೊಟ್ಟ ಪೈಜಾಮಾದ ಬೆಲೆಗೆ ಸುದ್ದಿಯಾದರೆ, ಇದೀಗ ನಟಿ ಸಮಂತಾ ಕೂಡ ಇಂತಹದ್ದೇ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ … Continue reading ಸ್ವಿಜರ್​ಲೆಂಡ್​ನಲ್ಲಿ ಸಮಂತಾ ಧರಿಸಿದ ಜಾಕೆಟ್​ಗಳ ಬೆಲೆ ಎಷ್ಟು ಗೊತ್ತಾ?