ಉತ್ತಮ ಸಮಾಜ ಸೇವೆಗೆ ಪ್ರಶಸ್ತಿ ಗೆದ್ದ ಸಮಂತಾ! ಫೋಟೋ ವೈರಲ್…

ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅವರು ಬೆಳ್ಳಿ ತೆರೆಯ ಮೇಲೆ ಮತ್ತು ಆಫ್ ಸ್ಕ್ರೀನ್​ನಲ್ಲೂ ತಮ್ಮ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ. ಸಮಂತಾ ಕೇವಲ ಅವರ ಸಿನಿಮಾಗಳಿಂದ ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಗಳಿಂದ ಕೂಡಾ ಅಭಿಮಾನಿಗಳನ್ನು ಬಹಳಷ್ಟು ಬಾರಿ ಹೆಮ್ಮೆ ಪಡಿಸಿದ್ದಾರೆ. ಇತ್ತೀಚೆಗೆ, ಸಮಂತಾ ‘ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ 2021′ ಪ್ರಶಸ್ತಿಯನ್ನು ಸಾಧಿಸಿದ್ದಾರೆ. ಹೀಗಾಗಿ, ನಟಿ ಅವರಿಗೆ ಸಿಕ್ಕ ಪ್ರಶಸ್ತಿ ಪದಕದೊಂದಿಗೆ ಒಂದು ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳೊಂದಿಗೆ ಪ್ರಶಸ್ತಿ ಸಿಕ್ಕ ಸಂತೋಷವನ್ನು ಶೇರ್ … Continue reading ಉತ್ತಮ ಸಮಾಜ ಸೇವೆಗೆ ಪ್ರಶಸ್ತಿ ಗೆದ್ದ ಸಮಂತಾ! ಫೋಟೋ ವೈರಲ್…