ಮದುವೆ ಗೌನ್​ ಹರಿದು ಹೊಸ ರೂಪ ಕೊಟ್ಟ ಸಮಂತಾ; ಬಿಳಿ ಬಟ್ಟೆ ಕಪ್ಪು ಆಗಿರೋದ್ರ ಹಿಂದೆ ಏನಾದ್ರೂ ಹೊಸ ಪ್ಲ್ಯಾನ್ ಇದ್ಯಾ ಎಂದ್ರು ಪ್ಯಾನ್ಸ್

ಮುಂಬೈ: ದಕ್ಷಿಣ ಸಿನಿಮಾ ಇಂಡಸ್ಟ್ರಿಯ ದ ಮೋಸ್ಟ್​ ಕ್ಯೂಟೆಸ್ಟ್​ ಕಪಲ್ಸ್​ ಎಂದೇ ಖ್ಯಾತಿ ಪಡೆದಿದ್ದ ಸಮಂತಾ ಹಾಗೂ ನಾಗಚೈತನ್ಯ ದಂಪತಿ ವಿಚ್ಛೇದನ ಪಡೆದು ಮೂರು ವರ್ಷಗಳಾಗುತ್ತ ಬಂದರೂ ಈಗಲೂ ಇವರಿಬ್ಬರು ದೂರಾಗಿರುವ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ನಟನೆಯಿಂದ ಗ್ಯಾಪ್​ ತೆಗೆದುಕೊಂಡಿದ್ದು, ಬಹಳ ದಿನಗಳಿಂದ ಅವರ ನಟನೆಯ ಚಿತ್ರ, ವೆಬ್​ ಸೀರೀಸ್​ ಯಾವುದು ತೆರೆಕಂಡಿಲ್ಲ. ಸಿನಿಮಾಗಳ ಹೊರತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಮಂತಾ ಹಾಗೂ … Continue reading ಮದುವೆ ಗೌನ್​ ಹರಿದು ಹೊಸ ರೂಪ ಕೊಟ್ಟ ಸಮಂತಾ; ಬಿಳಿ ಬಟ್ಟೆ ಕಪ್ಪು ಆಗಿರೋದ್ರ ಹಿಂದೆ ಏನಾದ್ರೂ ಹೊಸ ಪ್ಲ್ಯಾನ್ ಇದ್ಯಾ ಎಂದ್ರು ಪ್ಯಾನ್ಸ್