ಕಿವಿಯ ಕೂದಲು ಉಲ್ಲೇಖಿಸಿ ನಿರ್ಮಾಪಕನಿಗೆ ತಿರುಗೇಟು ನೀಡಿದ ಸಮಂತಾ!

ಹೈದರಾಬಾದ್​: ತನ್ನ ವಿರುದ್ಧ ಅವಹೇಳನಕಾರಿ ಕಾಮೆಂಟ್ಸ್​ ಮಾಡಿದ ತೆಲುಗು ನಿರ್ಮಾಪಕ ಚಿಟ್ಟಿಬಾಬುಗೆ ನಟಿ ಸಮಂತಾ ಪರೋಕ್ಷವಾಗಿ ಹಾಗೂ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಸಮಂತಾ ವಿರುದ್ಧ ಟೀಕಾ ಪ್ರಹಾರ ಇತ್ತೀಚೆಗೆ ಮಾಧ್ಯಮ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಚಿಟ್ಟಿಬಾಬು, ಸಮಂತಾ ಅವರ ಸಿನಿಮಾ ವೃತ್ತಿ ಜೀವನ ಅಂತಿಮ ಹಂತಕ್ಕೆ ಬಂದಿದೆ. ಕೇವಲ ಹಣದ ಲಾಭಕ್ಕಾಗಿಯೇ ಪುಷ್ಪಾ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಅಗ್ಗದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಸ್ಟಾರ್​ ನಟಿ ಎಂಬ ಪಟ್ಟವನ್ನು ಕಳೆದುಕೊಂಡ ಕ್ಷಣದಿಂದ ಸಮಂತಾ ಅವರ … Continue reading ಕಿವಿಯ ಕೂದಲು ಉಲ್ಲೇಖಿಸಿ ನಿರ್ಮಾಪಕನಿಗೆ ತಿರುಗೇಟು ನೀಡಿದ ಸಮಂತಾ!