‘ಸೆಕ್ಸಿ ನನ್ನ ವಿಷಯವಲ್ಲ, ನಾನು ಸುಂದರವಾಗಿಲ್ಲ’: ಹೀಗಂದಿದ್ದೇಕೆ ಸಮಂತಾ?

ಮುಂಬೈ: ನಟಿ ಸಮಂತಾ ಇತ್ತೀಚೆಗೆ ತಮ್ಮ ಸಿನಿಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅದರಲ್ಲೂ ವಿಶೇಷವಾಗಿ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಚಾರ್ಟ್‌ಬಸ್ಟರ್ ‘ ಹೂಂ ಅಂಟಾವ’ ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿನ ಅವರ ಸವಾಲಿನ ಪಾತ್ರಗಳ ಕುರಿತು ಹೇಳುವಾಗ ದೈಹಿಕವಾಗಿ ಸದೃಢಳಾಗಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಿದ ವಿಕ್ಟರಿ ವೆಂಕಟೇಶ್ ಪುತ್ರಿ .. ಬಂದ ಹೀರೋಗಳು ಯಾರು ಗೊತ್ತಾ? ಪುಷ್ಪಾ ದಿ ರೈಸ್‌ನ “ಹೂ ಅಂಟಾವಾ ಮಾಮಾ” ಹಾಡು ಹಿಟ್ ಆಗಿತ್ತು. … Continue reading ‘ಸೆಕ್ಸಿ ನನ್ನ ವಿಷಯವಲ್ಲ, ನಾನು ಸುಂದರವಾಗಿಲ್ಲ’: ಹೀಗಂದಿದ್ದೇಕೆ ಸಮಂತಾ?