ಅಲ್ಲು ಅರ್ಜುನ್ ಪುಷ್ಪಾದಲ್ಲಿ ಸಮಂತಾ ಐಟಂ ಡಾನ್ಸ್?

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಮೊದಲ ಭಾಗ ಡಿಸೆಂಬರ್ 17ಕ್ಕೆ ಬಿಡುಗಡೆಯಾಗಲಿದೆ. ಎರಡು ಹಾಡುಗಳನ್ನು ಹೊರತುಪಡಿಸಿ, ಮಿಕ್ಕಂತೆ ಚಿತ್ರದ ಚಿತ್ರೀಕರಣ ಮುಗಿದಿದೆ. ಅದರಲ್ಲೂ ಒಂದು ಐಟಂ ಡಾನ್ಸ್​ನ ಚಿತ್ರೀಕರಣ ಬಾಕಿ ಇದ್ದು, ಆ ಹಾಡಿನಲ್ಲಿ ಯಾರು ಹೆಜ್ಜೆ ಹಾಕುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಆ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಸಮಂತಾ ಒಪ್ಪಿಕೊಂಡಿದ್ದಾರಂತೆ. ಈ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಅವರಿಗೆ ಆಫರ್ ಕೊಟ್ಟಿದ್ದು ನಿರ್ದೇಶಕ ಸುಕುಮಾರ್. ಸಮಂತಾಗೆ ‘ರಂಗಸ್ಥಲಂ’ ಮೂಲಕ … Continue reading ಅಲ್ಲು ಅರ್ಜುನ್ ಪುಷ್ಪಾದಲ್ಲಿ ಸಮಂತಾ ಐಟಂ ಡಾನ್ಸ್?