ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ನಾಯಕಿ ಪತಿ ಮೇಲೆ ಹಲ್ಲೆ

ಅಮೇಥಿ: ಪೊಲೀಸರ ಮುಂದೆಯೇ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಬಿಜೆಪಿ ನಾಯಕಿಯ ಪತಿಗೆ ಥಳಿಸಿರುವ ಘಟನೆ ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಶಾಸಕರ ವರ್ತನೆಗೆ ವ್ಯಾಪಕ ಟೀಕೆ ಎದುರಾಗಿದೆ. ಇದನ್ನೂ ಓದಿ: ಮತದಾರರ ಮೇಲೆ ಯೋಧರ ಹಲ್ಲೆ?; ಮತದಾನವೇ ಸ್ಥಗಿತ! ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್, ಬಿಜೆಪಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿ ರಶ್ಮಿ ಸಿಂಗ್ ಅವರ ಪತಿ ದೀಪಕ್ ಸಿಂಗ್ ಅವರನ್ನು ಥಳಿಸಿದ ವಿಡಿಯೋ ಆನ್‌ಲೈನ್​ನಲ್ಲಿ ಹರಿದಾಡುತ್ತಿದೆ. ಮೊದಲೂ ರಾಕೇಶ್ ಸಿಂಗ್​ ದೀಪಕ್​ … Continue reading ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ನಾಯಕಿ ಪತಿ ಮೇಲೆ ಹಲ್ಲೆ