`ಬಿಗ್ ಬಾಸ್’ಗೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಎಷ್ಟು?

ಹಿಂದಿಯ `ಬಿಗ್ ಬಾಸ್’ನ ಸೀಸನ್ 14ರ ಕೆಲಸಗಳು ಶುರುವಾಗಿವೆ. ಈಗಾಗಲೇ ಸಲ್ಮಾನ್ ಖಾನ್ ಅವರ ಪ್ರೋಮೋಗಳು ಬಿಡುಗಡೆಯಾಗಿದ್ದು, ಅಕ್ಟೋಬರ್ 4ರಿಂದ ಶುರುವಾಗುವುದಾಗಿ ಈಗಾಗಲೇ ಸುದ್ದಿಯಾಗಿದೆ. ಈ ಮಧ್ಯೆ, ಈ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಚರ್ಚೆ ಇದೀಗ ನಡೆಯುತ್ತಿದೆ. ಇದನ್ನೂ ಓದಿ: Photos: ಸಿನಿಮಾ ಕಾರ್ಮಿಕರಿಗೆ ನೆರವಾದ ಶ್ರದ್ಧಾ ಶ್ರೀನಾಥ್​, ಮಯೂರ ರಾಘವೇಂದ್ರ ತಂಡ ಸಲ್ಮಾನ್ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅದಕ್ಕೆ ಕಾರಣ, ಈ … Continue reading `ಬಿಗ್ ಬಾಸ್’ಗೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಎಷ್ಟು?