ಅಸ್ವಸ್ಥಳಾದಾಗ ಸಲ್ಮಾನ್​ ಆರೈಕೆ ಮಾಡಿದರು! ಬಾಲಿವುಡ್​​ ಸುಲ್ತಾನನ್ನು ಹಾಡಿ ಹೊಗಳಿದ ರಶ್ಮಿಕಾ ಮಂದಣ್ಣ ​| Bollywood

blank

ಮುಂಬೈ: ನಾನು ಸಿನಿಮಾ ಸೆಟ್​ನಲ್ಲಿ ಅಸ್ವತ್ಥಳಾಗಿದ್ದಾಗ ಬಾಲಿವುಡ್(Bollywood)​ ನಟ ಸಲ್ಮಾನ್​ ಖಾನ್ ನನ್ನನ್ನು ಚೆನ್ನಾಗಿ ನೋಡಿಕೊಂಡು ಆರೈಕೆ ಮಾಡಿದರು ಎಂದ ನಟಿ ರಶ್ಮಿಕಾ ಮಂದಣ್ಣ ಸಲ್ಮಾನ್​ ಅವರನ್ನು ಹಾಡಿ ಹೊಗಳಿದ್ದಾರೆ.

ಸಲ್ಮಾನ್​ ಅವರ ಮುಂಬರುವ ಚಿತ್ರ ಸಿಕಿಂದರ್​ ಸಿನಿಮಾದಲ್ಲಿ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಖಾಸಗಿ ಸುದ್ದಿವಾಹಿನಿ ಜತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪುಷ್ಪ-2 ಚಿತ್ರದ ಬಗ್ಗೆ ಹಂಚಿಕೊಂಡ ಬಳಿಕ ಸಿಕಿಂದರ್​ ಚಿತ್ರದ ಸೆಟ್​ನಲ್ಲಿ ನಡೆದ ಕೆಲ ಸ್ವಾರಸ್ಯಕರ ಮತ್ತು ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಷ್ಟು ವರ್ಷ ಸಹಿಸಿಕೊಂಡಿದ್ದೇನೆ..ಇನ್ನು ಸಹಿಸಲಾರೆ! ಆ ವದಂತಿಗಳ ಬಗ್ಗೆ Sai Pallavi ಫೈರ್..

”ಕೆಳಮಟ್ಟದಿಂದ ಇಂದು ಆಕಾಶ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರೊಟ್ಟಿಗೆ ಸಿನಿಮಾ ಮಾಡುವ ಅದೃಷ್ಟ ಈಗ ಒದಗಿ ಬಂದಿದೆ. ನಾನು ಕಂಡ ಕನಸು ನನಸಾಗಿದೆ. ಶೂಟಿಂಗ್​ ವೇಳೆ ಸಲ್ಪ ಅಸ್ವಸ್ಥಳಾದೆ. ಕೂಡಲಢ ಸಲ್ಮಾನ್​ ಅವರು ಸ್ಥಳಕ್ಕೆ ಬಂದು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಲ್ಲದೇ, ಚಿಕಿತ್ಸೆ ಬೇಕಾದ ಎಲ್ಲಾ ತರಹದ ಸೌಲಭ್ಯ ಒದಗಿಸುವಂತೆ ಸಿಬ್ಬಂದಿಗೆ ಹೇಳಿದರು” ಎಂದು ರಶ್ಮಿಕಾ ಹಾಡಿ ಹೊಗಳಿದ್ದಾರೆ.

”ನನ್ನ ಪ್ರಕಾರ ಸಲ್ಮಾನ್​ ಅವರು ದೇಶದ ದೊಡ್ಡ ಸ್ಟಾರ್​ ನಟರು. ಅಂತವರು ನಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎಂದರೆ ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತದೆ ಎಂದಿರುವ ಅವರು, ಸಿಕಿಂದರ್​ ಸಿನಿಮಾ ನನಗೆ ವಿಶೇಷವಾಗಿದೆ” ಎಂದು ಹೇಳಿದ್ದಾರೆ.

ಸಿಕಿಂದರ್​ ಸಿನಿಮಾ ಹಿನ್ನೆಲೆ ಮುಂಬೈ ಮತ್ತು ಹೈದರಾಬಾದ್​ನಲ್ಲಿ ಶೂಟಿಂಗ್​ ಮಾಡುತ್ತಿದ್ದಾರೆ. ಪುಷ್ಪ-2 ಸಿನಿಮಾ ಸಿನಿಮಾದ ಬಳಿಕ ರಶ್ಮಿಕಾ ಆಯುಶ್ಮಾನ್​ ಖುರಾನ ಅವರೊಮದಿಗೆ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್​).

ಸ್ತನ ಕ್ಯಾನ್ಸರ್​​ ವಿರುದ್ಧ ಹೀನಾ ಖಾನ್​ ಹೋರಾಟ: ಕೆಲ ದಿನಗಳಿಂದ ಚಿಕಿತ್ಸೆ ಕಠಿಣವಾಗಿದೆ ಆದ್ರೂ ಬದುಕುವೇ ಎಂದ ನಟಿ! | Breast cancer

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …