ನವೆಂಬರ್​ನಲ್ಲಿ ಫೀಲ್ಡ್​ಗೆ ಇಳಿಯುತ್ತಾರಂತೆ ಸಲ್ಮಾನ್​ ಖಾನ್​

ಈ ಡಿಸೆಂಬರ್​ ಬಂದರೆ ಸಲ್ಮಾನ್​ ಖಾನ್​ ಅಭಿನಯದ ‘ದಬಾಂಗ್​ 3’ ಚಿತ್ರ ಬಿಡುಗಡೆಯಾಗಿ ಒಂದು ವರ್ಷವೇ ಆಗುತ್ತದೆ. ಪ್ರತೀ ವರ್ಷ ಸಲ್ಮಾನ್​ ಅಭಿನಯದ ಎರಡು ಚಿತ್ರಗಳಾದರೂ ಬಿಡುಗಡೆಗೆ ಇದ್ದೇ ಇರುತ್ತದೆ. ಆದರೆ, ‘ದಬಾಂಗ್​ 3’ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದಿದ್ದರೂ ಸಲ್ಮಾನ್​ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗಿಲ್ಲ. ಅದಕ್ಕೆ ಕಾರಣ ಲಾಕ್​ಡೌನ್​. ಈದ್​ ಮಿಲಾದ್​ ಸಂದರ್ಭದಲ್ಲಿ ಸಲ್ಮಾನ್​ ಅಭಿನಯದ ‘ರಾಧೇ – ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ಬಿಡುಗಡೆಯಾಗಬೇಕಿತ್ತು. ಚಿತ್ರದ ಚಿತ್ರೀಕರಣ ಸಹ ಬಹುತೇಕ ಮುಗಿದಿತ್ತು. … Continue reading ನವೆಂಬರ್​ನಲ್ಲಿ ಫೀಲ್ಡ್​ಗೆ ಇಳಿಯುತ್ತಾರಂತೆ ಸಲ್ಮಾನ್​ ಖಾನ್​