ಸಲ್ಮಾನ್​ ವಾರದ ಸಂಭಾವನೆ ಎಷ್ಟು ಗೊತ್ತಾ? … ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ

ಕರೊನಾ ಮತ್ತು ಲಾಕ್​ಡೌನ್​ನಿಂದ ಕಿರುತೆರೆಯ ರಿಯಾಲಿಟಿ ಶೋಗಳೆಲ್ಲಾ ಶುರುವಾಗುವುದೇ ಸಂಶಯ ಎಂಬ ವಾತಾವಾರಣವಿರುವಾಗ, ‘ಬಿಗ್​ ಬಾಸ್​’ನ 14ನೇ ಸೀಸನ್​ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಶುರುವಾಗಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, ಅಕ್ಟೋಬರ್​ ಕೊನೆಯ ವಾರದಿಂದ, ‘ಬಿಗ್​ ಬಾಸ್​’ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ‘ಬಿಗ್​ ಬಾಸ್’ ಶುರುವಾದಾಗಿನಿಂದಲೂ, ಬಹಳಷ್ಟು ಸೀಸನ್​ಗಳನ್ನು ನಡೆಸಿಕೊಡುತ್ತಿರುವುದು ಸಲ್ಮಾನ್​. ಈ ಬಾರಿಯೂ ಸಲ್ಮಾನ್​ ಅವರೇ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರನ್ನು ಕಾರ್ಯಕ್ರಮದ ನಿರ್ಮಾಪಕರು ಭೇಟಿ ಮಾಡಿದ್ದು, ಪ್ರಸ್ತಾವನೆ … Continue reading ಸಲ್ಮಾನ್​ ವಾರದ ಸಂಭಾವನೆ ಎಷ್ಟು ಗೊತ್ತಾ? … ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ