ಮನೆಯಲ್ಲಿ ಹಾಗೆಲ್ಲ ಆಡಿದ್ರೆ ಕಪಾಳಕ್ಕೆ ಹೊಡೀತಾರೆ …

ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ದಬಾಂಗ್ ಚಿತ್ರದ ಚುಲ್​ಬುಲ್​ ಪಾಂಡೆ ಪಾತ್ರ ಸಹ ಒಂದು. ಸದಾ ಲವಲವಿಕೆಯಿಂದ ಇರುವುದರ ಜತೆಗೆ, ಬಿಲ್ಡಪ್​ ಕೊಡುತ್ತಾ, ಪಂಚಿಂಗ್​ ಡೈಲಾಗ್​ಗಳನ್ನು ಹೊಡೆಯುವ ವಿಭಿನ್ನ ಪಾತ್ರವದು. ಈ ಪಾತ್ರ ಅದೆಷ್ಟು ಜನಪ್ರಿಯವಾಗಿದೆ ಎಂದರೆ ದಬಾಂಗ್​ ಸೀರೀಸ್​ನಲ್ಲಿ ಇದುವರೆಗೂ ಮೂರು ಭಾಗಗಳು ಬಿಡುಗಡೆಯಾಗಿವೆ. ಇದನ್ನೂ ಓದಿ: ಗಳಿಕೆ ಕಾಣದ ಚಿತ್ರವಿದು ರಾಧೆ; ಸಲ್ಮಾನ್ ಖಾನ್ ಮನದಾಳದ ಮಾತು ದಬಾಂಗ್​ ಚಿತ್ರದಲ್ಲಿ ಲವಲವಿಕೆಯಿಂದ ಇರುವಂತೆಯೇ, ಸಲ್ಮಾನ್​ ತಮ್ಮ ನಿಜಜೀವನದಲ್ಲೂ ಇರುತ್ತಾರಾ ಎಂಬ … Continue reading ಮನೆಯಲ್ಲಿ ಹಾಗೆಲ್ಲ ಆಡಿದ್ರೆ ಕಪಾಳಕ್ಕೆ ಹೊಡೀತಾರೆ …