ಓಟಿಟಿಯಲ್ಲಿ ರಾಧೆ ಹೊಸ ದಾಖಲೆ; ಸಲ್ಮಾನ್ ಖಾನ್ ಹೊಸ ಸಿನಿಮಾ

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ರಾಧೆ’ ಚಿತ್ರವು ಗುರುವಾರ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳ ಬದಲಾಗಿ ಓಟಿಟಿ ಯಲ್ಲಿ ನೇರವಾಗಿ ಬಿಡುಗಡೆಯಾಗು ತ್ತಿರುವುದರಿಂದ, ಅಷ್ಟಾಗಿ ಜನ ನೋಡು ವುದು ಸಂಶಯ ಎಂದು ಹೇಳಲಾಗಿತ್ತು. ಆದರೆ, ಆ ಮಾತು ಸುಳ್ಳಾಗಿದೆ. ಜೀ5 ಮತ್ತು ಜೀಪ್ಲೆಕ್ಸ್ ಓಟಿಟಿಯಲ್ಲಿ ಮಧ್ಯಾಹ್ನ 12 ಗಂಟೆಗೆ 12.5 ಲಕ್ಷ ಜನ ಏಕಕಾಲದಲ್ಲಿ ನೋಡುವುದಕ್ಕೆ ಹೋಗಿ ಸರ್ವರ್ ಕ್ರಾಶ್ ಆಗಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಸರ್ವರ್ ಹ್ಯಾಂಗ್ ಆಗುವ … Continue reading ಓಟಿಟಿಯಲ್ಲಿ ರಾಧೆ ಹೊಸ ದಾಖಲೆ; ಸಲ್ಮಾನ್ ಖಾನ್ ಹೊಸ ಸಿನಿಮಾ