“ಹುಡುಗರು ಐ ಲವ್​ ಯೂ ಎಂದಾಗ ನನಗೆ ಭಯವಾಗುತ್ತದೆ” ಎಂದ ಸಲ್ಲು ಭಾಯ್​!

ನವದೆಹಲಿ: ಸಲ್ಮಾನ್ ಖಾನ್​ ಮಾಡುವ ಕೆಲ ಪರಿಹಾಸ್ಯಗಳು ಅವರ ಅಭಿಮಾನಿಗಳನ್ನು ರಂಜಿಸಲು ಎಂದಿಗೂ ವಿಫಲವಾಗುವುದಿಲ್ಲ. ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳೊಂದಿಗೆ ಬಾಲಿವುಡ್ ನಟ ಸಲ್ಮಾನ್​ ಖಾನ್​ಗೆ ಅಭಿಮಾನಿಗಳು ಐ ಲವ್​ ಯೂ ಹೇಳಿದಾಗ ತಮಾಷೆಯ ಪ್ರತಿಕ್ರಿಯೆ ನೀಡಿ ತಮ್ಮ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಸಲ್ಮಾನ್ ಖಾನ್ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದು ಈ ಸಂದರ್ಭ ಕೆಲ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿ ಮಾಡಿದ್ದರು. ಇದರಿಂದಾಗಿ ಎಲ್ಲರೂ ನಗೆಗಡಲಲ್ಲಿ ತೇಲಿದರು. ನನಗೆ ಹೆಂಡತಿ ಇಲ್ಲ! ಈಗ … Continue reading “ಹುಡುಗರು ಐ ಲವ್​ ಯೂ ಎಂದಾಗ ನನಗೆ ಭಯವಾಗುತ್ತದೆ” ಎಂದ ಸಲ್ಲು ಭಾಯ್​!