ಸಲ್ಮಾನ್ ತದ್ರೂಪಿಯನ್ನು ಬಂಧಿಸಿದ ಪೊಲೀಸರು: ಕಾರಣ ಇಲ್ಲಿದೆ
ಲಖನೌ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದ ಸಲ್ಮಾನ್ ಖಾನ್ ತದ್ರೂಪಿ ಆಜಮ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರೇ ಏನಿದು ಇವರನ್ನು ಏಕೆ ಬಂಧಿಸಿದ್ದಾರೆ ಎಂದು ಹುಬ್ಬೇರಿಸಿದವರಿಗೆ ಇಲ್ಲಿದೆ ಉತ್ತರ. ರಸ್ತೆಯಲ್ಲಿ ಡ್ಯಾನ್ಸ್ ಮಾಡಲು ಹೋಗಿ ಟ್ರಾಫಿಕ್ ಜಾಮ್ಗೆ ಕಾರಣರಾಗಿದ್ದ ಆಜಮ್ ಅನ್ಸಾರಿ ಬಂಧನಕ್ಕೆ ಕಾರಣವಾಗಿದೆ. ಲಖನೌನಲ್ಲಿ ಭಾನುವಾರ ರಾತ್ರಿ ರಸ್ತೆ ಮಧ್ಯೆದಲ್ಲೇ ಬೈಕ್ ನಿಲ್ಲಿಸಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಲು ರಸ್ತೆ ತುಂಬೆಲ್ಲಾ ಜನರು ಸೇರಿದ್ದರು. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ … Continue reading ಸಲ್ಮಾನ್ ತದ್ರೂಪಿಯನ್ನು ಬಂಧಿಸಿದ ಪೊಲೀಸರು: ಕಾರಣ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed