ಅಯೋಧ್ಯೆಯ ವಿವಾದಿತ ಪ್ರದೇಶದ ತಾತ್ಕಾಲಿಕ ರಾಮ್​ ಲಲ್ಲಾ ದೇಗುಲದ ಅರ್ಚಕರ ವೇತನ ಹೆಚ್ಚಿಸಿದ ಯುಪಿ ಸರ್ಕಾರ

Latest News

ಏ.10 ರವರೆಗೆ ಎಡದಂಡೆ ನಾಲೆಗೆ ನೀರು

ರೈತರಿಗೆ ಶಾಸಕ ವೆಂಕಟರಾವ್ ನಾಡಗೌಡ ಭರವಸೆ | ಗೊಂದಲ ಮಾಡಿಕೊಳ್ಳಲಿರಲು ಸಲಹೆಸಿಂಧನೂರು: ಮುಂಗಾರು ಮತ್ತು ಬೇಸಿಗೆ ಬೆಳೆಗೆ ನೀರು ಒದಗಿಸಲು ತುಂಗಭದ್ರಾ ಎಡದಂಡೆ...

ಉಪ ಚುನಾವಣೆ ಫಲಿತಾಂಶದ ನಂತರ ನನ್ನ ಲೋಕಸಭಾ ಕ್ಷೇತ್ರದಲ್ಲಿ 3 ಸಚಿವರು ಇರುತ್ತಾರೆ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಯಶವಂತಪುರ: ನನ್ನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಶಾಸಕರಿದ್ದಾರೆ ಎಂಬ ಕೊರಗು ಇತ್ತು. ಉಪ ಚುನಾವಣೆ ನಂತರ ಶಾಸಕರ ಸಂಖ್ಯೆ ಹೆಚ್ಚಿ ಕೊರಗು...

ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದು

ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದುದೇವದುರ್ಗ ಗ್ರಾಮೀಣ: ತಾಲೂಕಿನ ಆರಾಧ್ಯ ದೈವ ಗಲಗ ಆರೂಢ...

ಐಪಿಪಿಬಿಯಲ್ಲಿ ವೈಯಕ್ತಿಕ ಖಾತೆ ತೆರೆಯಿರಿ

ಮಹಿಳೆಯರಿಗೆ ಉಪ ನಿರ್ದೇಶಕಿ ಉಷಾ ಸಲಹೆ | ತಾಪಂ ಸಭಾಂಗಣದಲ್ಲಿ ಕಾರ್ಯಾಗಾರ ಬಳ್ಳಾರಿ: ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ)ನಲ್ಲಿ ಪ್ರತಿಯೊಬ್ಬರೂ ಖಾತೆ ಹೊಂದಬೇಕು ಎಂದು...

ಕೊಟ್ಟೂರು ಎಪಿಎಂಸಿ ಮುಂದೆ ರೈತರ ದಿಢೀರ್ ಪ್ರತಿಭಟನೆ

ಶೇಂಗಾಕ್ಕೆ ಖರೀದಿದಾರರು ಟೆಂಡರ್ ಬರೆಯದ ಹಿನ್ನೆಲೆ | ಖರೀದಿ ಬಳಿಕ ಪ್ರೊಟೆಸ್ಟ್ ಹಿಂಪಡೆದ ಬೆಳೆಗಾರರು ಕೊಟ್ಟೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಶ್ರೀಧನಲಕ್ಷ್ಮಿ ಟ್ರೇಡರ್ಸ್‌...

ಲಖನೌ: ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿರುವ ತಾತ್ಕಾಲಿಕ ರಾಮ್​ ಲಲ್ಲಾ ದೇಗುಲದ ಅರ್ಚಕರ ವೇತನವನ್ನು ಹೆಚ್ಚಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ನಂತರದಲ್ಲಿ ಸುಪ್ರೀಂಕೋರ್ಟ್​ ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ರಾಮ್​ ಲಲ್ಲಾ ದೇಗುಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲು ಅರ್ಚಕರನ್ನು ನೇಮಿಸಿರುವ ಅರ್ಚಕರಿಗೆ ಈ ಆದೇಶ ಅನ್ವಯವಾಗಲಿದೆ.

ದೇಗುಲದ ಮೇಲ್ವಿಚಾರಣೆ ವಹಿಸಿಕೊಂಡಿರುವ ಅಯೋಧ್ಯೆ ಜಿಲ್ಲಾಧಿಕಾರಿ ಮನೋಜ್​ ಮಿಶ್ರಾ ಅವರ ಪ್ರಕಾರ ರಾಮ್​ ಲಲ್ಲಾನ ಮಾಸಿಕ ಭತ್ಯೆ 26,200 ರೂ.ನಿಂದ 30 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಉಸ್ತುವಾರಿ ಅರ್ಚಕರ ಸತ್ಯೇಂದ್ರ ದಾಸ್​ ಅವರ ವೇತನ 13 ಸಾವಿರ ರೂ.ಗೆ ಹೆಚ್ಚಾಗಿದೆ. ದೇಗುಲದ 8 ಮಂದಿ ಮೇಲ್ವಿಚಾರಕರ ಮಾಸಿಕ ವೇತನದಲ್ಲಿ ತಲಾ 500 ರೂ. ಹೆಚ್ಚಳವಾಗಿದ್ದು, ಅವರೆಲ್ಲರೂ 7,500 ರೂ.ನಿಂದ 10 ಸಾವಿರ ರೂ.ವರೆಗೂ ವೇತನ ಪಡೆದುಕೊಳ್ಳಲಿದ್ದಾರೆ. ದೇಗುಲದ ಪ್ರಸಾದ ವೆಚ್ಚದ ಮೊತ್ತವನ್ನು 800 ರೂ.ಗೆ ಹೆಚ್ಚಿಸಲಾಗಿದೆ.

ದೇಗುಲದ ಅರ್ಚಕ ಸತ್ಯೇಂದ್ರ ದಾಸ್​ 1992ರಲ್ಲಿ ನೇಮಕಗೊಂಡಾಗ 150 ರೂ. ವೇತನ ಪಡೆದುಕೊಳ್ಳುತ್ತಿದ್ದರು. ಬಳಿಕ ಹಂತ ಹಂತವಾಗಿ ಅವರ ವೇತನ ಹೆಚ್ಚಾಗಿ 2017ರ ವೇಳೆಗೆ ಅವರ ವೇತನ 8,480 ರೂ. ಆಗಿತ್ತು.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸತ್ಯೇಂದ್ರ ದಾಸ್​, 1992ರ ನಂತರದಲ್ಲಿ ವೇತನದಲ್ಲಿ ಗರಿಷ್ಠ ಹೆಚ್ಚಳವಾದಂತಾಗಿದೆ. ನಾವು ಪೂಜೆಯ ವಸ್ತುಗಳು ಮತ್ತಿತರ ದೈನಂದಿನ ಕಾರ್ಯಗಳಿಗಾಗಿ ನಮ್ಮ ಕೈಯಿಂದ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ವೇತನ ಹೆಚ್ಚಿಸುವಂತೆ ಜುಲೈನಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು. ಆ ಬೇಡಿಕೆ ಈಗ ಈಡೇರಿದೆ ಎಂದರು. (ಏಜೆನ್ಸೀಸ್​)

- Advertisement -

Stay connected

278,670FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...