ರಿಲೀಸ್​​ಗೂ ಮುನ್ನವೇ ದಾಖಲೆ ಸೃಷ್ಟಿಸಿದ ಪ್ರಭಾಸ್ ನಟನೆಯ ಸಲಾರ್!

ಆಂಧ್ರಪ್ರದೇಶ: ಟಾಲಿವುಡ್ ಸ್ಟಾರ್, ನಟ ಡಾರ್ಲಿಂಗ್ ಪ್ರಭಾಸ್​​ ನಟನೆಯ ಬಹುನಿರೀಕ್ಷಿತ ‘ಸಲಾರ್’ ಚಿತ್ರ ಇದೀಗ ಬಿಡುಗಡೆಗೂ ಮುನ್ನವೇ ಮತ್ತೊಂದು ದಾಖಲೆಯನ್ನು ಬರೆದಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್​ ಮತ್ತು ಬಾಹುಬಲಿ ಪ್ರಭಾಸ್​​ ಜೋಡಿಗೆ ಅಭಿಮಾನಿಗಳು ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ವೃದ್ಧೆಯ ಕಾಲುಗಳ ಮೇಲೇ ಸಾಗಿಹೋದ ಚಕ್ರಗಳು! ಅಮೆರಿಕಾ ವಿತರಕ ಪ್ರತ್ಯಂಗಿರಾ ಸಿನಿಮಾಸ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ, ಉತ್ತರ ಅಮೇರಿಕಾದಲ್ಲಿ 1,980ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಲಾರ್ ಬಿಡುಗಡೆಯಾಗಲಿದೆ … Continue reading ರಿಲೀಸ್​​ಗೂ ಮುನ್ನವೇ ದಾಖಲೆ ಸೃಷ್ಟಿಸಿದ ಪ್ರಭಾಸ್ ನಟನೆಯ ಸಲಾರ್!