ಬಿಡುಗಡೆಗೆ ಮುನ್ನವೇ ಸೇಫ್; ಮೇ 20ಕ್ಕೆ ಸಕುಟುಂಬ ಸಮೇತ ಚಿತ್ರ ನೋಡಿ

ಬೆಂಗಳೂರು: ‘ಸಕುಟುಂಬ ಸಮೇತ’ ಎಂಬ ಹೊಸ ಚಿತ್ರವನ್ನು ತಮ್ಮ ಪರಂವಾ ಸ್ಟುಡಿಯೋಸ್ ಮೂಲಕ ನಿರ್ವಿುಸುತ್ತಿರುವುದಾಗಿ ರಕ್ಷಿತ್ ಶೆಟ್ಟಿ ಕಳೆದ ವರ್ಷವೇ ಹೇಳಿಕೊಂಡಿದ್ದರು. ಆ ನಂತರ ಚಿತ್ರದ ಬಗ್ಗೆ ಹೆಚ್ಚು ಸುದ್ದಿ ಇರಲಿಲ್ಲ. ಈಗ ಮೇ 20ಕ್ಕೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅವರು ತಯಾರಿ ನಡೆಸಿದ್ದಾರೆ. ಹಾಗೆ ನೋಡಿದರೆ, ಈ ಚಿತ್ರವನ್ನು ಮೊದಲು ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡಬೇಕು ಎಂದು ರಕ್ಷಿತ್ ಯೋಚಿಸಿದ್ದರಂತೆ. ಅದರಂತೆ ಅವರು ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಿದ್ದೂ ಆಗಿದೆ. … Continue reading ಬಿಡುಗಡೆಗೆ ಮುನ್ನವೇ ಸೇಫ್; ಮೇ 20ಕ್ಕೆ ಸಕುಟುಂಬ ಸಮೇತ ಚಿತ್ರ ನೋಡಿ