ಎಪ್ರೀಲ್ 1: ಮೂರ್ಖರ ದಿನವಲ್ಲ, ಹೊಸತನದ ದಿನ

ಸಕಾಲಿಕ ಸಂತೋಷಕುಮಾರ್ ಮೆಹಂದಳೆ ಅಂದು 2004 ಏಪ್ರಿಲ್ 1. ಗೂಗಲ್ ಹೊಸ ಕೊಡುಗೆಯನ್ನು ಘೊಷಿಸಿತ್ತು. ಅದನ್ನು ‘ಜಗತ್ತಿನ ಅತಿ ದೊಡ್ಡ ಜೋಕ್’ ಎಂದೇ ಜಾಗತಿಕ ತಮಾಷೆಯಾಗಿ ದಾಖಲೆಯಾಗುವ ಮಟ್ಟಿಗೆ ಜನರು ಆಡಿಕೊಂಡಿದ್ದರು. ಗೂಗಲ್ ಗಿಗಾಬೈಟ್ ಸಾಮರ್ಥ್ಯದ ‘ಜೀ ಮೇಲ್’ ಎಂಬ ಅದ್ಭುತವನ್ನು ಘೊಷಿಸಿದ್ದು ಏಪ್ರಿಲ್ 1ರ ತಡರಾತ್ರಿ. ಮೊದಲ ಗಳಿಗೆಯಲ್ಲಿ ಅದನ್ನು ಟೀಕಿಸಿ, ಮಾಹಿತಿ ಹಂಚಿಕೊಂಡಿದ್ದು ಯಾಹೂ. ಜೊತೆಗೆ ಹಾಟ್​ವೆುೕಲ್ ಮತ್ತು ರಿಡಿಫ್​ನಲ್ಲಿ. ಕಾರಣ ಇವೆರಡೂ ಗ್ರಾಹಕರಿಗೆ ಕೊಡುತ್ತಿದ್ದುದು 2-4 ಎಂಬಿ ಬೈಟ್ ಸಾಮರ್ಥ್ಯ ಮಾತ್ರ. ‘ಗೂಗಲ್ … Continue reading ಎಪ್ರೀಲ್ 1: ಮೂರ್ಖರ ದಿನವಲ್ಲ, ಹೊಸತನದ ದಿನ