26/11 ದಾಳಿ ಸಂಚುಕೋರ ಸಾಜಿದ್​ ಮೀರ್​ಗೆ ಜೈಲಲ್ಲೇ ವಿಷಪ್ರಾಶನ; ಸ್ಥಿತಿ ಗಂಭೀರ

ನವದೆಹಲಿ: 26/11 ದಾಳಿ ಹಿಂದಿನ ಮಾಸ್ಟರ್​ಮೈಂಡ್​ ಭಾರತಕ್ಕೆ ಬೇಕಾಗಿರುವ ಮೋಸ್ಟ್​ ವಾಂಟೆಡ್​ ಭಯೋತ್ಪಾದಕರಲ್ಲಿ ಒಬ್ಬನಾದ  ಸಾಜಿದ್ ಮೀರ್‌ಗೆ ಜೈಲಿನಲ್ಲೇ ವಿಷವುಣಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಪಾಕಿಸ್ತಾನದಲ್ಲಿ ಮೋಸ್ಟ್‌ ವಾಂಟೆಡ್‌ ಉಗ್ರರಿಗೆ ಭದ್ರತೆ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್‌ ವಾಂಟೆಡ್ ಕ್ರಿಮಿನಲ್‌ಗಳು ಅಪರಿಚಿತರ ಗುಂಡೇಟಿಗೆ ಬಲಿಯಾಗುತ್ತಿರುವುದು. ಇದಕ್ಕೆ ನಿದರ್ಶನ ಎಂಬಂತೆ ಇದೀಗ ಸಾಜಿದ್​ ಮೀರ್​ನನ್ನು ಹತ್ಯೆ ಮಾಡಲಾಗಿದೆ. 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಪಾಕಿಸ್ತಾನಿ ಉಗ್ರ … Continue reading 26/11 ದಾಳಿ ಸಂಚುಕೋರ ಸಾಜಿದ್​ ಮೀರ್​ಗೆ ಜೈಲಲ್ಲೇ ವಿಷಪ್ರಾಶನ; ಸ್ಥಿತಿ ಗಂಭೀರ