21.7 C
Bengaluru
Tuesday, January 21, 2020

ನೌಕರನಲ್ಲ, ಮಾಲೀಕನಾಗು

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಇಂದು ಯುವಕರು ನೌಕರಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಇದರ ಬಗ್ಗೆ ಹೇಳುತ್ತಾ ಮುನಿಗಳು- ನೌಕರನಾಗುವುದು ಮತ್ತು ಮಾಲೀಕನಾಗುವುದು, ಇವೆರಡರಲ್ಲಿ ಅಂತರವಿದೆ. ನೌಕರಿ ಮಾಡುವವನು ತನ್ನ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಾನೆ. ಅವನು ಸ್ವಾಧೀನದಲ್ಲಿ, ಪರಾಧೀನನಾಗುತ್ತಾನೆ. ಇಚ್ಛಿಸಿದರೂ ಅವನು ಒಳ್ಳೆಯ ಕೆಲಸ ಮಾಡಲಾಗುವುದಿಲ್ಲ.

ನೌಕರಿ ಮಾಡುವವರಿಗೆ ಸತ್ಕರ್ಮ ಮಾಡುವ ಅವಕಾಶ ಸಿಗುವುದು ಮತ್ತು ಅದರ ಲಾಭ ಪಡೆಯುವುದು, ಇದು ಸಂಭವವಿಲ್ಲ. ನೌಕರಿ ಸ್ವಾಧೀನತೆಯನ್ನು ಕೊನೆಗೊಳಿಸುವುದಾಗಿರುತ್ತದೆ, ನೌಕರಿ ಮಾಡುವಾಗ ಅಪಮಾನಕರ ಮಾತುಗಳನ್ನು ಕೇಳಬೇಕಾಗಬಹುದು, ಪರಿವಾರಕ್ಕಾಗಿ, ಪರಮಾರ್ಥಕ್ಕಾಗಿ, ಜೀವನಕ್ಕಾಗಿ ಸಮಯ ನೀಡಲಾಗುವುದಿಲ್ಲ, ಮನೆ, ಸಂಸಾರದ ಸಮಸ್ಯೆಗಳನ್ನು ಎಂದೂ ಪರಿಹರಿಸಲಾಗುವುದಿಲ್ಲ. ಎಲ್ಲ ದಿಕ್ಕುಗಳಿಂದಲೂ ಕಟ್ಟಿ ಹಾಕಲ್ಪಡುತ್ತಾರೆ. ನೌಕರಿ ಮಾಡುವವರು ತಮ್ಮ ಸ್ವಾಧೀನತೆ, ಧರ್ಮ, ಸತ್ಕರ್ಮಗಳನ್ನು ಸಮಾಪ್ತಿ ಮಾಡುತ್ತಾ ಮುನ್ನಡೆಯುತ್ತಾರೆ.

ನೌಕರಿ ಮಾಡದೆಯೇ ವ್ಯಾಪಾರ, ಕೃಷಿ ಇವುಗಳ ಮಾಧ್ಯಮದಿಂದಲೂ ಹೆಚ್ಚಿನ ಧನವನ್ನು ಸಂಪಾದಿಸಬಹುದು. ಮೊದಲಲ್ಲಿ ಬೇಸಾಯವನ್ನು ಉತ್ತಮ, ವ್ಯಾಪಾರವನ್ನು ಮಧ್ಯಮ, ನೌಕರಿಯನ್ನು ಜಘನ್ಯ ಕೆಲಸಗಳೆಂದು ತಿಳಿಯಲಾಗುತ್ತಿತ್ತು. ಆದರೆ ಇಂದು ಎಲ್ಲವೂ ವಿರುದ್ಧವಾಗಿದೆ. ಜನರು ಇಂದು ನೋಡು- ನೋಡುವ ಕೆಲಸಗಳನ್ನು ಮಾಡಬಯಸುತ್ತಾರೆ ಮತ್ತು ಸೀಮಿತವಾದ ಮಿತಿಯಲ್ಲಿ ಜೀವನ ನಡೆಸಲು ಬಯಸುತ್ತಾರೆ. ನೌಕರಿ ಮಾಡುವುದು ಕರ್ಮಠ ಹೀನತೆಯಾಗಿದೆ. ಕುಶಲತೆ ಕಡಿಮೆ ಎಂದು ನೌಕರಿ ಮಾಡುವುದನ್ನು ತಿಳಿಯಲಾಗಿದೆ.

ಕುಶಲನಾಗಿದ್ದವನು ಕರ್ಮಠನಾಗಿರುತ್ತಾನೆ. ಕ್ರಾಂತಿ ಮಾಡಬಲ್ಲ ಕ್ಷಮತೆಯನ್ನು ಹೊಂದಿರುತ್ತಾನೆ, ಅದನ್ನು ನೌಕರಿ ಮಾಡುವವನು ಮಾಡಲಾರ. ಕರ್ಮಠನು ಒಂದು ಕವಡೆಯಿಂದ ಹಿಡಿದು ಕೋಟಿ ಸಂಪಾದಿಸಬಲ್ಲ, ಯಾರಲ್ಲಿ ಕರ್ಮಠತೆಯು ಇರುವುದಿಲ್ಲವೋ, ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವ ಕ್ಷಮತೆ ಇಲ್ಲವೋ, ವ್ಯಾಪಾರದಲ್ಲಿ ಸಂಘರ್ಷ ಮಾಡುವ ಕುಶಲತೆ ಇಲ್ಲವೋ ಅವನು ನೌಕರಿ ಮಾಡಲು ಹುಡುಕಾಡುತ್ತಿರುತ್ತಾನೆ. ನಿರರ್ಥಕವಾಗಿ ತನ್ನ ಜೀವನ ಕಳೆಯುತ್ತಾನೆ. ವ್ಯಾಪಾರ ಮಾಡುವವನು. ಕೃಷಿ ಮಾಡುವವನು.

ಕೆಲಸದ ಜತೆಯಲ್ಲಿ ಕಲಿಯುತ್ತಿರುತ್ತಾನೆ. ಕ್ಷತ್ರಿಯತನದಿಂದ ಮುಂದುವರಿಯುತ್ತಾನೆ. ತನ್ನ ಕಲ್ಯಾಣವನ್ನು ಮಾಡಿಕೊಳ್ಳುತ್ತಾನೆ, ಕರ್ಮ ನಿರ್ಜರೆ ಮಾಡುತ್ತಾನೆ, ಸತ್ಕರ್ಮ ಮಾಡುತ್ತಾನೆ, ದುಡಿಯುತ್ತಾನೆ. ಪರೋಪಕಾರ ಮಾಡುತ್ತಾನೆ. ಪಾಪದಿಂದ ಮುಕ್ತನಾಗುತ್ತಾನೆ. ನೌಕರಿ ಮಾಡುವವನು ಪಾಪದಿಂದ ಮುಕ್ತನಾಗಲಾರ, ಧರ್ಮ ಮಾಡಲಾರ.

ಬೇರೆಯವರ ದುಃಖವನ್ನು ದೂರ ಮಾಡಲಾರ, ಯಾರಿಗೂ ಉಪಕಾರ ಮಾಡಲಾರ, ಏಕೆಂದರೆ ಅವನಿಗೆ ಅಧಿಕಾರವೇ ಇರುವುದಿಲ್ಲ. ಯಾರು ಭವಿಷ್ಯವನ್ನು ತಿಳಿದಿರುತ್ತಾರೋ, ಅವರು ಜೀವನವನ್ನು ತಿಳಿದಿರುತ್ತಾರೆ. ಯಾರು ಸಂಸಾರದಿಂದ ಮುಕ್ತಿ ಪಡೆಯಬಯಸುತ್ತಾರೋ ಅವರು ಎಂದೂ ನೌಕರಿ ಮಾಡಲು ಇಚ್ಛಿಸುವುದಿಲ್ಲ.

ಕ್ರಾಂತಿ ಬಯಸುವವನು ಎಂದೂ ತನ್ನನ್ನು ಬಂಧಿಸಿಕೊಂಡು ಸಮಯವನ್ನು ಹಾಳು ಮಾಡುವುದಿಲ್ಲ. ಅವನು ಸಂಘರ್ಷ ಮಾಡುವುದು ಒಳಿತು ಎಂದುಕೊಳ್ಳುತ್ತಾರೆ. ಆದರೆ ಯಾರ ಅಧೀನದಲ್ಲಿಯೂ ಇರಬಯಸುವುದಿಲ್ಲ. ಸ್ವಾಧೀನತೆ ಮತ್ತು ಸ್ವಾಭಿಮಾನಗಳನ್ನು ಉಳಿಸಿಕೊಳ್ಳುವವನು ಎಂದೂ ನೌಕರಿ ಮಾಡುವುದಿಲ್ಲ. ಕರ್ಮಠತೆ ಮತ್ತು ಕುಶಲತೆ ಕುಂಠಿತ ಆಗುವುದು ನೌಕರಿಯಿಂದಲೇ. ಸ್ವಾಧೀನತೆ ಮತ್ತು ಸನ್ಮಾನಗಳನ್ನು ಸಮಾಪ್ತಿ ಮಾಡುವುದಾಗಿರುತ್ತದೆ ನೌಕರಿ. ನೀವೆಲ್ಲರೂ ನಿಮ್ಮ ಮಕ್ಕಳನ್ನು ಮಾಲೀಕರನ್ನಾಗಿ ಮಾಡಿರಿ, ನೌಕರನನ್ನಾಗಿಯಲ್ಲ.

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...