ಡ್ರಗ್ಸ್​ ಕೇಸ್​: ಮಗಳನ್ನು ದೂರ ಇಟ್ಟಿಲ್ಲ … ಸೈಫ್​ ಅಲಿ ಖಾನ್​ ಸ್ಪಷ್ಟನೆ

ಮುಂಬೈ: ಡ್ರಗ್ಸ್​ ಜಾಲದಲ್ಲಿ ಮಗಳು ಸಾರಾ ಅಲಿ ಖಾನ್​ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಸೈಫ್​ ಅಲಿ ಖಾನ್​ ದೂರ ಇಟ್ಟಿದ್ದಾರೆ ಎಂಬ ವಿಷಯ ಕೇಳಿ ಬಂದಿತ್ತು. ಆದರೆ, ಅದು ಅಪ್ಪಟ ಸುಳ್ಳು, ಯಾವುದೇ ಕಾರಣಕ್ಕೂ ಮಗಳನ್ನು ದೂರ ಇಟ್ಟಿಲ್ಲ ಎಂದು ಸೈಫ್​ ಅಲಿ ಖಾನ್​ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಊಟಿಯಲ್ಲಿ ಪ್ರೇಮ್​ ‘ಏಕ್​ ಲವ್​ ಯಾ’ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಸಂಬಂಧ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು, ಗೆಳತಿ ರಿಯಾ ಚಕ್ರವರ್ತಿ … Continue reading ಡ್ರಗ್ಸ್​ ಕೇಸ್​: ಮಗಳನ್ನು ದೂರ ಇಟ್ಟಿಲ್ಲ … ಸೈಫ್​ ಅಲಿ ಖಾನ್​ ಸ್ಪಷ್ಟನೆ