ಖಾನ್​ಗಳ ತರಹ ಸೂಪರ್​ಸ್ಟಾರ್​ ಆಗದಿದ್ದೇ ಓಳ್ಳೆಯದಾಯ್ತು ಅಂತ ಸೈಫ್​ ಹೇಳಿದ್ದೇಕೆ?

ಮುಂಬೈ: ಎಲ್ಲ ಹೀರೋಗಳಿಗೂ ತಾನು ದೊಡ್ಡ ಸ್ಟಾರ್ ಆಗಬೇಕು, ಸೂಪರ್​ಸ್ಟಾರ್​ ಆಗಿ ಮಿಂಚಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ನಟ ಸೈಫ್​ ಅಲಿ ಖಾನ್​ಗೆ ಮಾತ್ರ ಬೇರೆ ಖಾನ್​ಗಳ ತರಹ ಸೂಪರ್​ಸ್ಟಾರ್​ ಆಗದಿದ್ದೇ ಒಳ್ಳೆಯದಾಯ್ತು ಅಂತ ಅನಿಸಿದೆ. ಇದ್ಯಾಕಪ್ಪಾ ಹೀಗೆ? ಎಂಬ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಮುಂದಿಟ್ಟಾಗ, ಅದಕ್ಕೆ ಅವರು ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ನಟ ಸಿಹಿಕಹಿ ಚಂದ್ರು ವಿರುದ್ಧ ಪೊಲೀಸರಿಗೆ ದೂರು; ಕ್ಷಮೆ ಯಾಚಿಸಲು ಆಗ್ರಹ ‘ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಸೂಪರ್​ಸ್ಟಾರ್​ಡಂಗಾಗಿ … Continue reading ಖಾನ್​ಗಳ ತರಹ ಸೂಪರ್​ಸ್ಟಾರ್​ ಆಗದಿದ್ದೇ ಓಳ್ಳೆಯದಾಯ್ತು ಅಂತ ಸೈಫ್​ ಹೇಳಿದ್ದೇಕೆ?