ಭಾರತೀಯ ಈಜುಪಟುಗಳಿಗೆ ದುಬೈನಲ್ಲಿ 2 ತಿಂಗಳು ತರಬೇತಿ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಕನಸಿನಲ್ಲಿರುವ ಭಾರತೀಯ ಈಜುಪಟುಗಳಾದ ವೀರ್‌ಧವಳ್ ಖಾಡೆ, ಶ್ರೀಹರಿ ನಟರಾಜ್ ಹಾಗೂ ಕುಶಾಗ್ರ ರಾವತ್ ತಿಂಗಳಾಂತ್ಯದಲ್ಲಿ ದುಬೈನಲ್ಲಿ ಅಭ್ಯಾಸ ಕೈಗೊಳ್ಳಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ. ಕೋವಿಡ್-19 ರಿಂದಾಗಿ ಕಳೆದ 5 ತಿಂಗಳಿಂದ ಈಜು ಪಟುಗಳು ಅಭ್ಯಾಸ, ತರಬೇತಿಯಿಂದ ಹೊರಗುಳಿದಿದ್ದರು. ಭಾರತದ ಮೂವರು ಈಜುಪಟುಗಳು ದುಬೈನ ಅಕ್ವಾ ನೇಷನ್ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ಕೋಚ್ ಎ.ಸಿ.ಜಯರಾಜನ್ ಮಾರ್ಗದರ್ಶನದಲ್ಲಿ 2 ತಿಂಗಳ ಕಾಲ ತರಬೇತಿ ಪಡೆಯಲಿದ್ದಾರೆ. ತರಬೇತಿಗೆ 35 ಲಕ್ಷ ರೂಪಾಯಿ … Continue reading ಭಾರತೀಯ ಈಜುಪಟುಗಳಿಗೆ ದುಬೈನಲ್ಲಿ 2 ತಿಂಗಳು ತರಬೇತಿ