6 ತಿಂಗಳ ಬಳಿಕ ಮತ್ತೆ ಸಿನಿಮಾ ಶೂಟಿಂಗ್​ಗೆ ಮರಳಿದ ನಟ ಸಾಯಿ ಧರಮ್ ತೇಜ್! ವಿಡಿಯೋ ವೈರಲ್…

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಬೈಕ್ ಅಪಘಾತದ ನಂತರ ಮೆಗಾ ಕುಟುಂಬದ ನಟ ಸಾಯಿ ಧರಮ್ ತೇಜ್ ಅವರು ಹೆಚ್ಚು ಕಡಿಮೆ ನಾಲ್ಕು ತಿಂಗಳು ವಿಶ್ರಾಂತಿ ಪಡೆದರು ಎಂದು ವರದಿಗಳು ತಿಳಿಸಿದ್ದವು. ಇದೀಗ, 6 ತಿಂಗಳ ನಂತರ ಪೂರ್ತಿ ಚೇತರಿಸಿಕೊಂಡ ಬಳಿಕ ಸಾಯಿ ಧರಮ್ ತೇಜ್ ಮಂಗಳವಾರ ದಂದು ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ಚಿತ್ರ #SDT15 ಶೂಟಿಂಗ್ ಅನ್ನು ಆರಂಭಿಸಿದ್ದಾರೆ. ಈ ಬಗ್ಗೆ ಸ್ವತಃ ‘ಎಸ್‌ಡಿಟಿ 15′ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಶ್ರೀ ವೆಂಕಟೇಶ್ವರ ಸಿನಿಸ್, … Continue reading 6 ತಿಂಗಳ ಬಳಿಕ ಮತ್ತೆ ಸಿನಿಮಾ ಶೂಟಿಂಗ್​ಗೆ ಮರಳಿದ ನಟ ಸಾಯಿ ಧರಮ್ ತೇಜ್! ವಿಡಿಯೋ ವೈರಲ್…