ಮನೆಯಲ್ಲೇ ಬಣ್ಣದ ಹಬ್ಬ : ನಟ ಅಕ್ಷಯ್​​ ಕುಮಾರ್

ಮುಂಬೈ : ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೆಟಿಗಳು ತಮ್ಮ ಇಂದಿನ ಹೋಳಿ ಆಚರಣೆಯ ವಿಡಿಯೋ, ಫೋಟೋಗಳೊಂದಿಗೆ ಕಳೆದ ವರ್ಷಗಳ ಅದ್ಧೂರಿ ಆಚರಣೆಗಳ ತ್ರೋಬ್ಯಾಕ್ ಚಿತ್ರಗಳನ್ನೂ ಶೇರ್ ಮಾಡುತ್ತಿದ್ದಾರೆ. ನಟ ಅಕ್ಷಯ್​ ಕುಮಾರ್ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಮಗಳು ನಿತಾರಾಳೊಂದಿಗೆ ಆಚರಿಸಿದ ಹೋಳಿ ಸಂಭ್ರಮದ ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ “ನಿಮ್ಮ ಭಾಗವೇ ಆಗಿರುವವರೊಂದಿಗೆ ಹಬ್ಬಗಳನ್ನು ಆಚರಿಸುವುದಕ್ಕಿಂತ ಹೆಚ್ಚು ಸಂತೋಷದಾಯಕವಾದದ್ದು ಯಾವುದೂ ಇಲ್ಲ” ಎಂದು ಟಿಪ್ಪಣಿ ಬರೆದಿದ್ದಾರೆ. ಇದಕ್ಕೆ ಹೋಳಿಹ್ಯಾಪಿನೆಸ್, ಸ್ಟೇಸೇಫ್ ಮತ್ತು ಫ್ಯಾಮಿಲಿಫನ್​ ಎಂದು ಹ್ಯಾಶ್​ಟ್ಯಾಗ್​ಗಳನ್ನು ಅಕ್ಷಯ್ … Continue reading ಮನೆಯಲ್ಲೇ ಬಣ್ಣದ ಹಬ್ಬ : ನಟ ಅಕ್ಷಯ್​​ ಕುಮಾರ್