ಹಿಂದಿನ ಕಹಿಯಲ್ಲಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಬಾರದು: ಪ್ಯಾಲೆಸ್ತೀನ್‌ನಿಂದ ಸದ್ಗುರುಗಳ ಮನವಿ

ಜೆರುಸಲೇಮ್​: ಇಸ್ರೇಲ್‌ನ ಟೆಲ್​ ಅವಿವ್‌ನಲ್ಲಿ ಉತ್ಸಾಹಭರಿತ ಪ್ರೇಕ್ಷಕರಿಂದ ಉತ್ಸಾಹಭರಿತ ಸ್ವಾಗತವನ್ನು ಸ್ವೀಕರಿಸಿದ ಒಂದು ದಿನದ ನಂತರ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು, ತಮ್ಮ ಮಣ್ಣು ಉಳಿಸಿ ಅಭಿಯಾನದ 47ನೇ ದಿನದಂದು ಪ್ಯಾಲೆಸ್ತೀನ್ ತಲುಪಿದರು. ಪ್ಯಾಲೆಸ್ಟೈನ್‌ನಿಂದ ಸ್ಫೂರ್ತಿದಾಯಕ ಮನವಿಯಲ್ಲಿ, ಸದ್ಗುರುಗಳು “ಹಿಂದಿನ ಕಹಿಯನ್ನು ಬದಿಗಿಟ್ಟು ನಮ್ಮ ಮಕ್ಕಳಿಗೆ ಅದ್ಭುತ ಭವಿಷ್ಯವನ್ನು ರೂಪಿಸಲು” ರಾಷ್ಟ್ರಗಳಿಗೆ ಸಹಾಯ ಮಾಡುವ ಮುಂದಾಲೋಚನೆಯ, ಪರಿಹಾರ-ಆಧಾರಿತ ವಿಧಾನಕ್ಕೆ ಕರೆ ನೀಡಿದರು. Borders mean nothing for soil. All nations & the planet itself … Continue reading ಹಿಂದಿನ ಕಹಿಯಲ್ಲಿ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡಬಾರದು: ಪ್ಯಾಲೆಸ್ತೀನ್‌ನಿಂದ ಸದ್ಗುರುಗಳ ಮನವಿ